ತೆಂಗಿನಕಾಯಿ ಹಾಲಿನಲ್ಲಿದೆ ಈ ಶಕ್ತಿ!

ಕೆಲವು ಆಹಾರಗಳಿಗೆ ತೆಂಗಿನಕಾಯಿ ಬಳಸುತ್ತಾರೆ

ಹಾಗೆ ಕೆಲವು ಆಹಾರಗಳಿಗೆ ತೆಂಗಿನಕಾಯಿಯ ಹಾಲನ್ನು ಬಳಸುತ್ತಾರೆ

ಬನ್ನಿ ಹಾಗಾದ್ರೆ, ತೆಂಗಿನಕಾಯಿ ಹಾಲಿನಲ್ಲಿರುವ ಶಕ್ತಿಯ ಬಗ್ಗೆ ತಿಳಿಯೋಣ

ತೆಂಗಿನಕಾಯಿ ಹಾಲಿನ್ನು ಕುಡಿಯೋದ್ರಿಂದ ಚಯಾಪಚಯವನ್ನು ಹೆಚ್ಚಿಸಬಹುದು

ಜೀರ್ಣಕ್ರಿಯೆಯನ್ನು ಸುಧಾರಿಸಬಹುದು

ವೈರಲ್ ಸೋಂಕುಗಳಿಂದ ರಕ್ಷಿಸಬಹುದು

ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸಬಹುದು

ಬ್ಯಾಕ್ಟೀರಿಯಾ ವಿರುದ್ಧ ಹೋರಾಡಬಹುದು 

ಉತ್ಕರ್ಷಣ ನಿರೋಧಕವಾಗಿರಬಹುದು 

ಕ್ಯಾನ್ಸರ್‌ನಿಂದ ರಕ್ಷಿಸಬಹುದು

ಈ ರೀತಿಯ ಶಕ್ತಿಯನ್ನು ತೆಂಗಿನ ಹಾಲು ಹೊಂದಿದೆ 

Chickpea Health Benefits: ನೆನೆಸಿದ ಕಡಲೆ ಸಿಪ್ಪೆ ಸುಲಿದು ಅಥವಾ ಸುಲಿಯದೇ ತಿನ್ನಬೇಕೋ? ಇವೆರಡರಲ್ಲಿ ಆರೋಗ್ಯಕ್ಕೆ ಬೆಸ್ಟ್ ಯಾವುದು?