ಜಾಸ್ತಿ ಕಾಫಿ ಕುಡಿದ್ರೆ ಲಿವರ್ ಡ್ಯಾಮೇಜ್ ಆಗುತ್ತಂತೆ ಹುಷಾರ್!

ಕೆಫೀನ್ ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.

ನಮ್ಮಲ್ಲಿ ಅನೇಕ ಮಂದಿಗೆ ಬೆಳಗ್ಗೆ ಮತ್ತು ಸಂಜೆ ಕಾಫಿ ಕುಡಿಯುವ ಅಭ್ಯಾಸವಿದೆ.

ಕಾಫಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಧಿಕವಾಗಿದೆ. ಇದು ಅಲರ್ಜಿನ್ ವಿರುದ್ಧ ಹೋರಾಡುತ್ತದೆ.

ಜೀವಕೋಶಗಳು ಹೆಚ್ಚು ಹಾನಿಗೊಳಗಾದರೆ, ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹ ದಾಳಿ ಮಾಡುತ್ತದೆ.

ಅನೇಕ ಮಂದಿ ಬೆಳಗ್ಗೆ ಹೊತ್ತು ಕಾಫಿ ಕುಡಿದ ನಂತರವಷ್ಟೇ ಬಾತ್ ರೂಮಿಗೆ ಹೋಗುತ್ತಾರೆ.

ಕಾಫಿ ಮುಖ್ಯವಾಗಿ ಯಕೃತ್ತಿನ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತದೆ.

ಕಾಫಿ ಕ್ಲೋರೊಜೆನಿಕ್ ಆಮ್ಲ ಸೇರಿದಂತೆ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.

ನಿಯಮಿತವಾಗಿ ಕಾಫಿ ಕುಡಿಯುವುದರಿಂದ ದೇಹವು ಅಲರ್ಜಿಯನ್ನು ಬೆಳೆಸಿಕೊಳ್ಳುವುದನ್ನು ತಡೆಯುತ್ತದೆ.

ಹೀಗಾಗಿ, ಕಾಫಿ ಯಕೃತ್ತಿನ ಸಂಬಂಧಿತ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.