Mouna Guddemane ಟ್ರೆಂಡಿಂಗ್ ಫೋಟೋಶೂಟ್

ರಾಮಾಚಾರಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿರುವ ಚಾರು ಖ್ಯಾತಿಯ ನಟಿ ಮೌನ ಗುಡ್ಡೆಮನೆ ಅವರು ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಾರೆ

ಚಾರು ಬ್ರೈಡಲ್ ಫೋಟೋಶೂಟ್‍ಗಾಗಿ ರೆಡಿಯಾಗಿದ್ದಾರೆ

ಇದರಲ್ಲಿ ಗ್ರ್ಯಾಂಡ್ ಕ್ರೀಮ್ ಕಲರ್ ಸೀರೆ ಉಟ್ಟು ಮತ್ತಷ್ಟು ಗ್ರ್ಯಾಂಡ್ ಆಭರಣಗಳನ್ನು ಧರಿಸಿದ್ದಾರೆ

ಹಸಿರು ಹರಳುಗಳಿರುವ ನೆಕ್ಲೆಸ್ ಅದ್ಭುತವಾಗಿ ಕಾಣಿಸಿದೆ

ಮೌನ ಅವರಿಗೆ ಅವರ ತಾಯಿ ಅಂದ್ರೆ ತುಂಬಾ ಪ್ರೀತಿ.

ಮೌನ ಅವರಿಗೆ ತಾಯಿ ಸದಾ ಬೆಂಬಲ ನೀಡ್ತಾರೆ

ತುಂಬಾ ಚಿಕ್ಕ ವಯಸ್ಸಿನಲ್ಲೇ ನಟನೆಗೆ ಇಳಿದಿದ್ದಾಳೆ ಎಂದು ಒಮ್ಮೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು

ಮೌನ ಅವರಿಗೆ 2 ರೀತಿಯ ಡ್ರೆಸ್‍ಗಳು ಮ್ಯಾಚ್ ಆಗುತ್ತವೆ ಎಂದು ಅಭಿಮಾನಿಗಳು ಹೇಳಿದ್ದಾರೆ

ಆದ್ರೆ ಹೆಚ್ಚಾಗಿ ಸೀರೆ ಲುಕ್ ಚೆನ್ನಾಗಿ ಕಾಣುತ್ತೆ ಎಂದು ಹಲವರ ಅಭಿಪ್ರಾಯ