ಗ್ಯಾಂಗ್‌ಸ್ಟಾರ್‌ ಲುಕ್‌ನಲ್ಲಿ ಕಾಮಿಡಿಯನ್‌!

ಗ್ಯಾಂಗ್‌ಸ್ಟಾರ್‌ ಅನ್ನೋ ಪಟ್ಟಕ್ಕೆ ಒಂದು ಖಧರ್‌ ಇದೆ

ಕೆಲ ಸಿನಿಮಾದಲ್ಲಿ ಗ್ಯಾಂಗ್‌ಸ್ಟಾರ್‌ಗಳ ಲುಕ್‌ ಕಂಡಾಗ ಇದ್ಯಾವ ಗ್ಯಾಂಗ್‌ಸ್ಟಾರ್‌ ಅಂತ ಜನ ಅಂದಿದ್ದು ಇದೆ 

ಆದ್ರೀಗ ಹಲವಾರು ಸಿನಿಮಾಗಳಲ್ಲಿ ಕಾಮಿಡಿಯನ್‌ ಪಾತ್ರ ಮಾಡಿ ಸಧ್ಯ ಗ್ಯಾಂಗ್‌ಸ್ಟಾರ್‌ ಆಗಲು ಒಬ್ಬ ನಟ ಹೊರಟಿದ್ದಾರೆ

ಅವರು ಯಾರು ಅಂದರೆ ಕನ್ನಡ ಸಿನಿಮಾರಂಗದ ಫೇಮಸ್‌ ನಟ ಮಿತ್ರ ಅವರು

ಸಧ್ಯ ಮಿತ್ರ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಡಕ್‌ ಲುಕ್‌ ಫೋಟೋಸ್‌ ಶೇರ್ ಮಾಡಿದ್ದಾರೆ

ಅಭಿಮಾನಿಗಳು "ಸಖತ್‌ ಲುಕ್‌" ಎಂದು ಕಾಮೆಂಟ್ ಮಾಡಿದ್ದಾರೆ

ಅಷ್ಟು ಮಾತ್ರವಲ್ಲ ವಿಲನ್‌ ಪಾತ್ರಗಳನ್ನು ನಟಿಸುವಂತಹ ಅವಕಾಶಗಳು ಸಿಕ್ಕಿವೆಯಂತೆ  

ಕೈಯಲ್ಲಿ ಗನ್‌ ಹಿಡಿದು, ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಹಾಕಿ, ಗ್ಯಾಂಗ್‌ಸ್ಟಾರ್‌ ಲುಕ್‌ನಲ್ಲಿ ಮಸ್ತ್ ಪೊಸ್ ಕೊಟ್ಟಿದ್ದಾರೆ

ಮಿತ್ರ ಅವರ ಹೇರ್‌ಸ್ಟೈಲ್‌ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು Gang leader look 😍 too superb sir ❤️ ಎಂದು ಕಾಮೆಂಟ್ ಮಾಡಿದ್ದಾರೆ