Bigg Boss ಸ್ಪರ್ಧಿ ತನಿಷಾ ವಿರುದ್ಧ FIR ದಾಖಲು!
ಬಿಗ್ ಬಾಸ್ ಮನೆಯಿಂದ
FIR ದಾಖಲಾದ 2ನೇ ಸ್ಪರ್ಧಿ ಎಂದೇ ಹೇಳಬಹುದು.
ತನಿಷಾ ಬೋವಿ ಜನಾಂಗದ ಬಗ್ಗೆ ಅವಮಾನಕರ ಪದ ಬಳಸಿದ್ದಾರೆ ಅಂತ ದೂರು.
ಎಸ್ ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಕೇಸ್ ದಾಖಲು
ಮಾಡಲಾಗಿದೆ.
ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬುವರು ದೂರು ನೀಡಿದ್ದಾರೆ
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಆರೋಪ ಮಾಡಲಾಗಿದೆ.
ಪದಬಳಕೆ ಮಾಡಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆಂದು ದೂರು ದಾಖಲಾಗಿದೆ.
ಬಿಗ್ ಬಾಸ್
ಮನೆಯಿಂದ ಹೊರ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ತನಿಷಾ ವಿರುದ್ಧ FIR ದಾಖಲಾಗಿದೆ.
2019ರಲ್ಲಿ ಎಂಗೇಜ್ಮೆಂಟ್
; ಒಂದು ಹೆಣ್ಣು ಮಗುವಿನ ತಂದೆ ವರ್ತೂರ್
ಸಂತೋಷ್!
ಇಲ್ಲಿದೆ ನೋಡಿ!