Mallikarjun Kharge ಭಾವನಾತ್ಮಕ ಮಾತು

ಅಫಜಲ್ಪುರ ಪಟ್ಟಣದಲ್ಲಿ ಖರ್ಗೆ ಭಾವನಾತ್ಮಕ ಮಾತು

ನಾನು ಸತ್ತ ಮೇಲೆ ನನ್ನ ಅಂತ್ಯಕ್ರಿಯೆಗೆ ಬರಬೇಕು.

ಬರೋಬ್ಬರಿ ₹129 ಕೋಟಿ ಲಾಭ

ನಾನು ಸತ್ತರೆ ನಮ್ಮ ಕೆಲಸಗಳನ್ನು ನೆನಪು ಮಾಡಿಕೊಂಡು ಮಣ್ಣು ಹಾಕಲು ಬನ್ನಿ.

ಸತ್ತಾಗ ಸುಟ್ಟರೇ ಮೇಣದ ಬತ್ತಿ ಹಚ್ಚಲು ಬನ್ನಿ, ಹೂಳಿದ್ರೆ ಮಣ್ಣು ಹಾಕಲು ಬನ್ನಿ.

ಆಗ ಜನರು ನೋಡಪ್ಪ ಆತನ ಅಂತ್ಯಕ್ರಿಯೆಗೆ ಎಷ್ಟು ಜನ ಬಂದರೂ ಅಂತ ಹೇಳಬೇಕು.

ಭಾಷಣದಲ್ಲಿ ಭಾವುಕರಾಗಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ

ಕಳೆದ ಬಾರಿಯ ಚುನಾವಣೆಯಲ್ಲಿ ನನಗೆ ಸೋಲಾಯ್ತು.

ಮತ ತಪ್ಪಿದ್ರೆ ನಿಮ್ಮಗಳ ಹೃದಯ ಗೆಲ್ಲೋಕೆ ನನಗೆ ಸಾಧ್ಯವಾಗಿಲ್ಲ ಅಂತ ತಿಳಿದುಕೊಳ್ಳುತ್ತೇನೆ.

ಮತ ಹಾಕಿದ್ರೆ ಉಚಿತ ಊಟ, ತಿಂಡಿ!

ನಾನು ಹುಟ್ಟಿದ್ದೇ ರಾಜಕಾರಣಕ್ಕಾಗಿ, ಇದು ನನಗೆ ಕೊನೆಯ ಚುನಾವಣೆ ಅಲ್ಲ.

ಕೊನೆಯ ಉಸಿರು ಇರೋವರೆಗೂ ಹೋರಾಟ ಮಾಡುತ್ತೇನೆ.

ರಾಜಕಾರಣ ನಿವೃತ್ತಿ ಮಾತೇ ಇಲ್ಲ, ಸಂವಿಧಾನ ಉಳಿವಿಗಾಗಿ ನನ್ನ ಹೋರಾಟ