ನಾವು ಇಲ್ಲಿ ನೀಡಿರುವ ಕೆಲ ಪದಾರ್ಥಗಳನ್ನು ನೀವು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಜಠರದುರಿತ ಸಮಸ್ಯೆಯೂ ಉಂಟಾಗುತ್ತದೆ
ಮದ್ಯ : ಹಸಿವಾದಾಗ ದೇಹವು ಆಹಾರ ಅಥವಾ ಪಾನೀಯಗಳನ್ನು ಹೀರಿಕೊಳ್ಳುತ್ತದೆ. ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಸೇವಿಸಿದರೆ ದೇಹವು ಅದನ್ನು ಸಾಮಾನ್ಯಕ್ಕಿಂತ ಎರಡು ಪಟ್ಟು ವೇಗವಾಗಿ ಹೀರಿಕೊಳ್ಳುತ್ತದೆ ಎಂದು ಸಂಶೋಧನೆ ತೋರಿಸಿದೆ
ಜಂಕ್ ಮತ್ತು ಬೇಕರಿ ಆಹಾರ: ಬೆಳಿಗ್ಗೆ ಜಂಕ್ ಫುಡ್ ಮತ್ತು ಬೇಕರಿ ಉತ್ಪನ್ನಗಳನ್ನು ತಿನ್ನುವುದರಿಂದ ದೇಹದ ಅಂಗಗಳಲ್ಲಿ ಕೊಬ್ಬು ಶೇಖರಣೆಯಾಗುತ್ತದೆ. ಸಾಮಾನ್ಯವಾಗಿ ಇವುಗಳಲ್ಲಿ ಹೆಚ್ಚಿನ ಕ್ಯಾಲೋರಿ ಇರುತ್ತದೆ.ಸಾಮಾನ್ಯವಾಗಿ ಇವುಗಳಲ್ಲಿ ಹೆಚ್ಚಿನ ಕ್ಯಾಲೋರಿ ಇರುತ್ತದೆ. ಹಾಗಾಗಿ ಅಂತಹ ಪದಾರ್ಥಗಳಿಂದ ದೂರವಿರುವುದು ಉತ್ತಮ