ಕೋತ್ತಂಬರಿ ಸೊಪ್ಪು ಹೆಚ್ಚು ತಿಂದ್ರೆ ಏನಾಗುತ್ತೆ ಗೊತ್ತಾ?

ಕೆಲವರಿಗೆ ಯಾವುದೇ ಅಡುಗೆ ಮಾಡಿದ್ರೂ ಅದರಲ್ಲಿ ಕೊತ್ತಂಬರಿ ಸೊಪ್ಪು ಬಳಸುತ್ತಾರೆ

ಇನ್ನು ರೆಸ್ಟೋರೆಂಟ್‍ಗಳಲ್ಲಿ ಅಡುಗೆ ಸಿದ್ಧವಾದ ಬಳಿಕ ಅಲಂಕಾರಕ್ಕಾಗಿ ಕೊತ್ತಂಬರಿ ಸೊಪ್ಪು ಬಳಸುತ್ತಾರೆ

ಆದ್ರೆ ಕೊತ್ತಂಬರಿ ಸೊಪ್ಪು ಅತಿಯಾಗಿ ಬಳಕೆ ಮಾಡಿದ್ರೆ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತೆ ಎಂಬುದರ ಮಾಹಿತಿ ಇಲ್ಲಿದೆ

ಕೊತ್ತಂಬರಿ ಸೊಪ್ಪು ಹೆಚ್ಚು ಕಬ್ಬಿಣಾಂಶವನ್ನು ಹೊಂದಿರುತ್ತದೆ

More Stories

ಹೆಚ್ಚು ಕಾಲ ಬದುಕಲು  ಈ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು

ಅರಿಶಿನ ಬಳಕೆಯಲ್ಲಿಯೂ ಇರಲಿ ಮಿತಿ, ಸ್ವಲ್ಪ ಜಾಸ್ತಿಯಾದ್ರೂ ಈ ಸಮಸ್ಯೆ ಗ್ಯಾರಂಟಿ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!

ಕೊತ್ತಂಬರಿ ಸೊಪ್ಪು ರಕ್ತಹೀನತೆಯನ್ನು ನಿವಾರಿಸೋದರ ಜೊತೆಗೆ ದೇಹದಲ್ಲಿ ರಕ್ತ ಹೆಚ್ಚಳಕ್ಕೆ ಕಾರಣವಾಗುತ್ತದೆ

ಕೊತ್ತಂಬರಿ ಸೊಪ್ಪು ಸೇವನೆ ಜೀರ್ಣಕ್ರಿಯೆಯನ್ನು ಸುಧಾರಿಸೋದರ ಜೊತೆಗೆ ಮಲಬದ್ಧತೆಯನ್ನು ನಿವಾರಿಸುತ್ತದೆ

ಆದ್ರೆ ಕೊತ್ತಂಬರಿ ಸೊಪ್ಪನ್ನು ನಿಯಮಿತವಾಗಿ ಸೇವಿಸಬೇಕು

ಕೊತ್ತಂಬರಿ ಸೊಪ್ಪು ವಿಟಮಿನ್ ಎ ಒಳಗೊಂಡಿರೋದರಿಂದ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ

ಮೆಗ್ನೀಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಎ, ಸಿ ಮತ್ತು ಪೊಟ್ಯಾಸಿಯಮ್ ಸಹ ಹೊಂದಿರೋದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಕಾರಣವಾಗುತ್ತದೆ

ಅತಿಯಾಗಿ ಕೊತ್ತಂಬರಿ ಸೊಪ್ಪು ತಿನ್ನೋದರಿಂದ ಹುಳಿತೇಗು ಅಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು

More Stories

ಸ್ಟಾರ್​​ ಎನ್ನುವ ಅಹಂಕಾರ ಬರಬಾರದು! ನಟ ಶಿವರಾಜ್​ ಕುಮಾರ್​ ಹೀಗೆ ಹೇಳಿದ್ಯಾಕೆ?

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ