ಒಂದೇ ದಿನದಲ್ಲಿ ರೊನಾಲ್ಡೊ ಚಾನೆಲ್ ಗೆ ಮಿಲಿಯನ್ ಗಟ್ಟಲೆ ಸಬ್ ಸ್ಕ್ರೈಬರ್ಸ್

ರೊನಾಲ್ಡೊ ‘UR ಕ್ರಿಸ್ಟಿಯಾನೋ’ ಎಂಬ ತಮ್ಮ ನೂತನ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದಾರೆ

ರೊನಾಲ್ಡೊ ಕಂಟೆಂಟ್ ಕ್ರಿಯೇಟರ್ ವೃತ್ತಿಜೀವನಕ್ಕೆ ಜಿಗಿಯಲು ನಿರ್ಧರಿಸಿದ್ದಾರೆ.

ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ವೃತ್ತಿಜೀವನದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.

ಫುಟ್‌ಬಾಲ್ ನಲ್ಲಿ ಮಿಂಚಿದ ರೊನಾಲ್ಡೋ ಈಗ ಯೂಟ್ಯೂಬ್ ನಲ್ಲಿ ನೂತನ ದಾಖಲೆ ಬರೆದಿದ್ದಾರೆ.

ಯೂಟ್ಯೂಬ್ ಚಾನೆಲ್ ಆರಂಭಿಸಿದ ಎರಡು ಗಂಟೆಗಳಲ್ಲೇ ರೊನಾಲ್ಡೊ ವಿಶ್ವ ದಾಖಲೆ ಬರೆದಿದ್ದಾರೆ.

ಯೂಟ್ಯೂಬ್ ನ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 1 ಮಿಲಿಯನ್ ಚಂದಾದಾರರನ್ನು ಗಳಿಸಿದ ವ್ಯಕ್ತಿ ಎಂಬ ಪಾತ್ರರಾಗಿದ್ದಾರೆ.

24 ಗಂಟೆಗಳಲ್ಲಿ ರೊನಾಲ್ಡೊ ಯೂಟ್ಯೂಬ್ ಖಾತೆಯ ಚಂದಾದಾರರ ಸಂಖ್ಯೆ 10 ಮಿಲಿಯನ್‌ಗೆ ತಲುಪಿದೆ

ರೊನಾಲ್ಡೊ ಈಗಾಗಲೇ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಎಕ್ಸ್ ನಲ್ಲಿ 112.5 ಮಿಲಿಯನ್, ಫೇಸ್‌ಬುಕ್ ನಲ್ಲಿ 170 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 636 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ರೊನಾಲ್ಡೊ ಯೂಟ್ಯೂಬ್​ ದಾಖಲೆಗಳು ಧೂಳೀಪಟ!