ಸೋನು ಗೌಡ ಆರೆಸ್ಟ್‌ ಆಗೋ ವೇಳೆ ಜ್ಯೂಸ್‌ ಕೊಟ್ಟ ಬಾಲಕ ಇವನೇ!

ಸೋನುಗೌಡ ಅಕ್ರಮವಾಗಿ ಬಾಲಕಿಯನ್ನ ದತ್ತು ಪಡೆದ ಪ್ರಕರಣ ಭಾರೀ ದೊಡ್ಡ ಸುದ್ದಿಯಾಗಿದೆ

ಸಾಮಾಜಿಕ ಮಾಧ್ಯಮದಲ್ಲಿ ಸೋನು ಗೌಡ ಮಗುವಿಗೆ ಬಟ್ಟೆ ಕೊಡಿಸಿರುವ ವಿಡಿಯೋ ವೈರಲ್‌ ಆಗುತ್ತಿದ್ದಂತೆ

ಈಗ ಇನ್ನೊಂದು ವಿಡಿಯೋ ಭಾರೀ ವೈರಲ್‌ ಆಗುತ್ತಿದೆ

Uttarkaanda Movie: ಉತ್ತರಕಾಂಡಕ್ಕಾಗಿ ಅಡಿಷನ್​​ಗೆ ಓಡೋಡಿ ಬಂದ ಜನ! ಯುವಕ-ಯುವತಿಯರ ದಂಡು

ರಾಯಾಚೂರಿನಲ್ಲಿ ಸೋನು ಗೌಡ ಕಾರಿನ ಒಳಗೆ ಹೊಗುತ್ತಿರುವಾಗ ಒಬ್ಬ ಪುಟ್ಟ ಬಾಲಕ ಗಿಫ್ಟ್‌ ಕೊಟ್ಟಿದ್ದಾನೆ

ಆ ಗಿಫ್ಟ್‌ ಏನಂದ್ರೆ ಒಂದು ಜ್ಯೂಸ್‌ ಬಾಟಲ್‌

ಸದ್ಯ ಈ ವಿಡಿಯೋ ಸಾಮಾಜಿಕ ಮಾದ್ಯಮದಲ್ಲಿ ಭಾರೀ ಸುದ್ದಿಯಾಗಿದೆ

ಬಾಲಕ ಕೊಟ್ಟ ಜ್ಯೂಸ್‌ನ ಪಡೆದುಕೊಂಡ ಸೋನು ಗೌಡ ಥ್ಯಾಂಕ್ಯೂ ಅಂದಿದ್ದಾರೆ 

ಕಳೆದ ಶುಕ್ರವಾರ ಸೋನುಗೌಡರನ್ನು ಅರೆಸ್ಟ್ ಮಾಡಲಾಗಿತ್ತು

ಈಗ ಸೋನು ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ