ಟಾಲಿವುಡ್ ನಟಿ ದಕ್ಷಾ ನಗರ್ಕರ್ Social Mediaದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

ನಟಿ ತನ್ನ ಅದ್ಭುತ ಸೌಂದರ್ಯದಿಂದ ಹುಡುಗರ ಹೃದಯವನ್ನು ಕದ್ದಿದ್ದಾರೆ.

'ಹುಷಾರು’ ಚಿತ್ರದ ಮೂಲಕ ತೆಲುಗಿನಲ್ಲಿ ಗುರುತಿಸಿಕೊಂಡ ನಟಿ

ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಕೂಡ ಶೇರ್ ಮಾಡುತ್ತಿರುತ್ತಾರೆ.

ದಕ್ಷ ಇತ್ತೀಚೆಗೆ ರವಿತೇಜ ಅಭಿನಯದ ರಾವಣಾಸುರ ಚಿತ್ರದಲ್ಲಿ ನಟಿಸಿದ್ದರು.  

ಚಿರಂಜೀವಿ ಅಭಿನಯದ ‘ವಾಲ್ತೇರು ವೀರಯ್ಯ’ ಚಿತ್ರದಲ್ಲಿ ಕಥೆಗೆ ತಿರುವು ನೀಡುವ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ದಕ್ಷಾ ನಟನೆಗಿಂತ Social Media ಮೂಲಕ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಚರ್ಚೆಯಲ್ಲಿದ್ದಾರೆ.

ಮಾಡೆಲಿಂಗ್ ಮತ್ತು ಜಾಹೀರಾತುಗಳಲ್ಲಿ ಭಾಗವಹಿಸುವ ಮೂಲಕ ದಕ್ಷಾ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು.

ನಟಿ ಅನೇಕ ಮಾಡೆಲಿಂಗ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮುದ್ದಾದ ಲುಕ್‌ ಹೊಂದಿರುವ ದಕ್ಷಾಗೆ ಬಾಲ್ಯದಿಂದಲೂ ನಟಿಯಾಗಬೇಕೆಂಬ ಹಂಬಲವಿತ್ತು.

17ನೇ ವಯಸ್ಸಿಗೆ ನಟನೆ ಆರಂಭಿಸಿ ತುಂಬಾ ಕಷ್ಟಪಟ್ರು ಈ ಚೆಲುವೆ!