ಫೋಟೋ ಮೂಲಕ ಯುವಕರ ನಿದ್ದೆ ಕದ್ದ ಚೆಲುವೆ!

ದರ್ಶ ಗುಪ್ತಾ ತಮಿಳು ಸಿನಿಮಾರಂಗದ ಭರವಸೆಯ ನಟಿ

ದರ್ಶ ಗುಪ್ತಾ ಅವರು ಸಿನಿಮಾಕ್ಕಿಂತ ಟಿವಿ ಶೋಗಳಲ್ಲಿ ಬ್ಯುಸಿ ಇರುತ್ತಾರೆ 

ಕುಕ್ ವಿತ್ ಕೋಮಾಲಿ ಎಂಬ ಶೋ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡರು

Tanisha Kuppanda: ತನಿಷಾ ಜ್ಯುವೆಲ್ಲರಿ ಓಪನಿಂಗ್ ದಿನ ಎಲ್ರೂ ಬಂದರೂ ಸಂಗೀತಾ ಬರಲಿಲ್ಲ ಯಾಕೆ? ಕಾರ್ತಿಕ್ ಏನಂದ್ರು?

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ಇದೀಗ ನಟಿಯ ರೋಮ್ಯಾಟಿಂಕ್ ಲುಕ್‌ ಫೋಟೋ ಭಾರೀ ವೈರಲ್‌ ಆಗಿದೆ

ಅಭಿಮಾನಿಗಳು ಈ ಫೋಟೋ ನೋಡಿ ಫಿದಾ ಆಗಿದ್ದಾರೆ

ಅಭಿಮಾನಿ ಒಬ್ರು Very Beautiful looking ಎಂದು ಕಾಮೆಂಟ್‌ ಮಾಡಿದ್ದಾರೆ

20234ರಲ್ಲಿ Medical Miracle ಎಂಬ ಸಿನಿಮಾದಲ್ಲಿ ನಟಿ ಅಧ್ಭುತವಾಗಿ ನಟಿಸಿದ್ದಾರೆ

Chiyaan Vikram: ಮಗ ಸಖತ್ ಹ್ಯಾಂಡ್ಸಂ! ಚಿಯಾನ್ ವಿಕ್ರಂ ಪತ್ನಿಯನ್ನು ನೋಡಿದ್ದೀರಾ?