ದೀಪಿಕಾ ದಾಸ್ ಸುಂದರವಾದ ರೆಡ್ ಲೆಹೆಂಗಾದ ತಮ್ಮ ರಿಸೆಪ್ಶನ್ ಫೋಟೋಸ್ ಶೇರ್ ಮಾಡಿದ್ದಾರೆ.

ನಾಗಿಣಿ ನಟಿ ಸುಂದರವಾದ ಫೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

ಆಕರ್ಷಕವಾದ ಲೆಹೆಂಗಾ ಧರಿಸಿದ ದೀಪಿಕಾ ದಾಸ್ ಅವರು ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ.

ಡೀಪ್ ವಿ ನೆಕ್ ಸ್ಟೈಲ್ ಲೆಹೆಂಗಾ ಧರಿಸಿದ್ದ ಅವರ ಲುಕ್ ತುಂಬಾ ಸ್ಟೈಲಾಗಿ ಕಾಣಿಸಿದೆ.

ನಟಿ ಆಕಾಶದತ್ತ ಮುಖಮಾಡಿ ಸ್ಮೈಲ್ ಕೊಟ್ಟಿದ್ದು ಕೂಡಾ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಟಿ ಅವರ ಫೋಟೋಗೆ 70 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

ನಾಗಿಣಿ ಸೀರಿಯಲ್ ಮೂಲಕ ಫೇಮಸ್ ಆದ ನಟಿ ದೀಪಿಕಾ ದಾಸ್​ ಸೀಕ್ರೆಟ್ ಆಗಿ ಮದುವೆ ಮಾಡಿಕೊಂಡಿದ್ದಾರೆ.

ದೀಪಿಕಾ ಮದುವೆಯಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ರು ಎನ್ನಲಾಗ್ತಿದೆ.

ದೀಪಿಕಾ ದಾಸ್ ಮಾ.01ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆ ಫೋಟೋಗಳನ್ನು ಶೇರ್ ಮಾಡಿ ಶಾಕ್ ನೀಡಿದ್ರು.

ದೀಪಿಕಾ ದಾಸ್ ಮಾರ್ಚ್​ 01ರಂದು ದೀಪಕ್ ಅವರ ಬಾಳ ಸಂಗಾತಿಯಾಗಿ ಹೊಸ ಜೀವನ ಶುರು ಮಾಡಿದ್ದಾರೆ.

ದೇಸಿ ಬೆಡಗಿಯ ಹಾಟ್ ಲುಕ್!