ಹೊಸ ವರ್ಷಕ್ಕೆ ಗ್ಲಾಮರ್ ಟ್ರೀಟ್ ಕೊಟ್ಟ ದೀಪಿಕಾ ದಾಸ್!

ನಟಿ ದೀಪಿಕಾ ದಾಸ್ ಅವರು ಹೊಸ ವರ್ಷಕ್ಕೆ ಸೂಪರ್ ಆಗಿ ರೆಡಿಯಾಗಿದ್ದಾರೆ.

ದೀಪಿಕಾ ಅವರ ಗ್ಲಾಮರಸ್ ಫೋಟೋಶೂಟ್  ವೈರಲ್ ಆಗಿದೆ.

ದೀಪಿಕಾ ದಾಸ್ ಅವರು ತುಂಬಾ ಗ್ರ್ಯಾಂಡ್ ಆಗಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

ಫಾರಿನ್ ನಲ್ಲಿಯೇ ನಟಿ ಹೊಸ ವರ್ಷವನ್ನು  ತುಂಬಾ ಹ್ಯಾಪಿಯಾಗಿ ಸ್ವಾಗತಿಸಿದ್ದಾರೆ.

ನಟಿ ಸುಂದರವಾದ ಮೆರೂನ್ ಬಾಡಿಕಾನ್ ಡ್ರೆಸ್ ಧರಿಸಿಕೊಂಡಿದ್ದರು.

ತುಂಬಾ ಗ್ಲಾಮರಸ್ ಆಗಿ ನಟಿ ಆಕರ್ಷಕವಾಗಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ.

ನಟಿ ಹೊಸ ವರ್ಷವನ್ನು ಮನಸಾರೆ ಎಂಜಾಯ್ ಮಾಡಿದ್ದಾರೆ.

ನಟಿ ಗ್ಲಾಮರಸ್ ಫೋಸ್ ನೋಡಿ ಅವರ ಅಭಿಮಾನಿಗಳು ಮನಸಾರೆ ಮೆಚ್ಚುಕೊಂಡಿದ್ದಾರೆ.

ದೀಪಿಕಾ ದಾಸ್ ಅವರು ಸದ್ಯ ಫಾರಿನ್ ನಲ್ಲಿ ಸುತ್ತುತ್ತಿದ್ದಾರೆ.

ದೇವಸ್ಥಾನಕ್ಕೆ ಭೇಟಿ ಕೊಟ್ಟು ಹೊಸ ವರ್ಷ ಆಚರಿಸಿದ ಖ್ಯಾತ ಪಾಪ್ ಸ್ಟಾರ್ ದುವಾ ಲಿಪಾ