ನಟಿ ದೀಪಿಕಾ ದಾಸ್  ಟ್ರೆಕ್ಕಿಂಗ್ ಎಂಜಾಯ್ ಮಾಡುತ್ತಿದ್ದಾರೆ. ಅವರ ಫೋಟೋಸ್ ಇಲ್ಲಿವೆ

ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಅವರು ಟ್ರೆಕ್ಕಿಂಗ್ ಎಂಜಾಯ್ ಮಾಡುತ್ತಿದ್ದಾರೆ

ದೀಪಿಕಾ ದಾಸ್ ಅವರು ಟ್ರಾವೆಲ್ ಇಷ್ಟಪಡುವ ಸ್ಯಾಂಡಲ್ ವುಡ್ ನಟಿಯರಲ್ಲಿ ಒಬ್ಬರು. ಅವರು ಆಗಾಗ ಟ್ರಿಪ್ ಹೋಗುತ್ತಲೇ ಇರುತ್ತಾರೆ

ನಟಿ ಇತ್ತೀಚೆಗೆ ಮೆರೂನ್ ಕಲರ್ ಡ್ರೆಸ್ ಧರಿಸಿಕೊಂಡು ಕೈಯಲ್ಲಿ ಕೋಲು ಹಿಡಿದುಕೊಂಡು ಬೆಟ್ಟದ ತುದಿಯಲ್ಲಿ ಪೋಸ್ ಕೊಟ್ಟಿದ್ದಾರೆ

Animal Movieಗೆ ಫಸ್ಟ್ ಚಾಯ್ಸ್ ರಣಬೀರ್ ಕಪೂರ್ ಅಲ್ಲ! ಆಫರ್ ಮೊದಲು ಸಿಕ್ಕಿದ್ದು ಈ ನಟನಿಗೆ

 ಅವರ ಫೊಟೋ ಹಸಿರಾದ ಬ್ಯಾಗ್ರೌಂಡ್​ನಲ್ಲಿ ಸುಂದರವಾಗಿ ಕಂಡುಬಂದಿದೆ

ನೀವು ಯಾವಾಗಲೂ ಶೈನ್ ಆಗುತ್ತೀರಿ ಮೇಡಂ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ

ಇನ್ನು ಕೆಲವರು ಕಮೆಂಟ್ ಮಾಡಿ ಕರ್ನಾಟಕದ ಕ್ರಶ್ ಎಂದು ಹೊಗಳಿದ್ದಾರೆ. ನಟಿಯ ಫೋಟೋಸ್ ವೈರಲ್ ಆಗಿವೆ

ದೀಪಿಕಾ ದಾಸ್ ಅವರು ಪೋನಿಟೈಲ್ ಹಾಕಿ ಸಿಂಪಲ್ & ಬ್ಯೂಟಿಯಾಗಿ ಕಾಣಿಸಿದ್ದಾರೆ

ಜಸ್ಟ್‌ 97 ಫಾಲೋವರ್ಸ್ ಇದ್ದ ಗೀತು ಮೋಹನ್‌ದಾಸ್‌ ಯಾರು?

ನಟಿ ಆಗಾಗ ವೆಕೇಷನ್ ಹೋಗುತ್ತಲೇ ಇರುತ್ತಾರೆ. ಅವರ ಫೋಟೋಗಳು ವೈರಲ್ ಆಗುತ್ತಿರುತ್ತವೆ

ನಟಿ ಸ್ಕಿನ್ ಫಿಟ್ ಪ್ಯಾಂಟ್ ಧರಿಸಿ ಮುದ್ದಾಗಿ ಕಾಣಿಸಿದ್ದಾರೆ. ನಟಿಯ ಟ್ರೆಕ್ಕಿಂಗ್ ಡ್ರೆಸ್ ಕೂಡಾ ತುಂಬಾ ಸುಂದರವಾಗಿತ್ತು. ಟ್ರೆಕ್ಕಿಂಗ್ ಇಷ್ಟಪಡುವವರಿಗೆ ಈ ಫ್ಯಾಷನ್ ಫಾಲೋ ಮಾಡಬಹುದು

ದೀಪಿಕಾ ದಾಸ್ ಅವರು ನಾಗಿಣಿ ಧಾರವಾಹಿ ಮೂಲಕ ಪ್ರಸಿದ್ಧಿಯನ್ನು ಪಡೆದರು. ಈ ಸೀರಿಯಲ್​ನಲ್ಲಿ ಅವರ ನಟನೆ ವ್ಯಾಪಕವಾಗಿ ಮೆಚ್ಚುಗೆ ಪಡೆಯಿತು

ನಟಿ ದೀಪಿಕಾ ದಾಸ್ ಅವರು ಬಿಗ್​ಬಾಸ್ ಮನೆಯಲ್ಲಿಯೂ ಮಿಂಚಿದ್ದರು. ಸದ್ಯ ಅವರು ಶೈನ್ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ

'ಟಾಕ್ಸಿಕ್‌' ಮೂಲಕ ನಿರ್ಮಾಪಕರಾದ ರಾಕಿ ಭಾಯ್‌!