Deepika Padukone ಲುಕ್ ಗೆ ಫ್ಯಾನ್ಸ್ ಫಿದಾ!

ಲಾಸ್ ಏಂಜಲೀಸ್‌ನ ಅಕಾಡೆಮಿ ಮ್ಯೂಸಿಯಂ ಗಾಲಾದಲ್ಲಿ ದೀಪಿಕಾ!

ನೀಲಿ ವೆಲ್ವೆಟ್ ಗೌನ್ ನಲ್ಲಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ.

ಒನ್-ಶೋಲ್ಡರ್ ಗೌನ್ ತೊಟ್ಟ ದೀಪಿಕಾ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ಡಿಪ್ಪಿ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ.

ರೆಡ್ ಕಾರ್ಪೆಟ್ ಮೇಲಿನ ಫೋಟೋಸ್ ವೈರಲ್ ಆಗಿದೆ.

ಅಕಾಡೆಮಿ ಮ್ಯೂಸಿಯಂ ಗಾಲಾ, ವಿಶ್ವದ ಎರಡನೇ ಅತಿದೊಡ್ಡ ವೇದಿಕೆಯಾಗಿದೆ.

ಈ ವೇದಿಕೆಯಲ್ಲಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪಠಾಣ್ ಮತ್ತು ಜವಾನ್ ಸಿನಿಮಾ ಡಬಲ್ ಹಿಟ್ ನೀಡಿದ ಖುಷಿಯಲ್ಲಿ ದೀಪಿಕಾ ಇದ್ದಾರೆ.

2023ರಲ್ಲಿ ದೀಪಿಕಾ ನಟನೆಯ ಪಠಾಣ್ ಮತ್ತು ಜವಾನ್ ಸಿನಿಮಾ ವಿಶ್ವಾದ್ಯಂತ 2200 ಕೋಟಿ ಗಳಿಸಿದೆ

ರೊಮ್ಯಾಂಟಿಕ್ ಮೂಡ್​ನಲ್ಲಿ ಫೋಟೋಶೂಟ್