ಹೊಟ್ಟೆ ಮರೆಮಾಚಿ ಪೋಸ್ ಕೊಟ್ಟ ಗರ್ಭಿಣಿ ದೀಪಿಕಾ!

ಜಾಮ್ ನಗರದಲ್ಲಿ ಸ್ಟಾರ್ ಜೋಡಿ, ಹೊಟ್ಟೆ ಕಾಣದಂತೆ ಪೋಸ್ ಕೊಟ್ಟ ಗರ್ಭಿಣಿ ದೀಪಿಕಾ

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅನಂತ್-ರಾಧಿಕಾ ಪ್ರೀವೆಡ್ಡಿಂಗ್ ಲ್ಲಿ ಭಾಗಿಯಾದರು.

ಈ ವೇಳೆ ನಟಿ ದೀಪಿಕಾ ಪತಿಯೊಂದಿಗೆ ಚಂದದ ಫೋಟೋಸ್ ಕ್ಲಿಕ್ಕಿಸಿಕೊಂಡಿದ್ದಾರೆ.

ಆಕರ್ಷಕವಾದ ಬ್ಲ್ಯಾಕ್ ಡ್ರೆಸ್ ಧರಿಸಿದ್ದ ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ,

ದೀಪಿಕಾ ಪಡುಕೋಣೆ ಬ್ಲ್ಯಾಕ್ ಗೌನ್ ಧರಿಸಿ ಹಸಿರಿನ ನೆಕ್ಲೆಸ್ ಧರಿಸಿದ್ದರು.

ನಟಿಯ ಫೋಟೋಗಳನ್ನು ಗಮನಿಸಿದ ನೆಟ್ಟಿಗರು ನಟಿ ಬೇಬಿ ಬಂಪ್ ಕಾಣದಂತೆ ಪೋಸ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ದೀಪಿಕಾ ಅವರು ಬಹುತೇಕ ಎಲ್ಲ ಫೋಟೋಗಳಲ್ಲಿ ಬೆನ್ನು ತೋರಿಸಿಯೇ ಪೋಸ್ ಕೊಟ್ಟಿದ್ದಾರೆ.

ನಟಿ ಅವರ ಬ್ಲ್ಯಾಕ್ ಔಟ್ ಫಿಟ್ ತುಂಬಾನೇ ಆಕರ್ಷಕವಾಗಿ ಕ್ಲಾಸಿಯಾಗಿತ್ತು.

ಬಹುತೇಕ ಎಲ್ಲ ಫೋಟೋದಲ್ಲಿಯೂ ನಟಿ ಹೊಟ್ಟೆ ಕಾಣದಂತೆ ಪೋಸ್ ಕೊಟ್ಟಿದ್ದಾರೆ.

ಅನಂತ್-ರಾಧಿಕಾ ವಿವಾಹಪೂರ್ವ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಬಾಸ್ ಲೇಡಿ ಲುಕ್