ಒಂಚೂರೂ ಎಣ್ಣೆ ಬಳಸದೆ ಸ್ಫೈಸಿ ಮಟನ್ ಕರಿ ಮಾಡಿ!
ಇದು ರುಚಿಕರವಾದ ಮಟನ್ ಕರಿ ರೆಸಿಪಿಯಾಗಿದ್ದು ಇದನ್ನು ಎಣ್ಣೆ ಇಲ್ಲದೆ ತಯಾರಿಸಲಾಗುತ್ತದೆ.
ನೀವು ಇದನ್ನು ನಾನ್, ರೊಟ್ಟಿ ಅನ್ನ ಅಥವಾ ಪರಾಠದೊಂದಿಗೆ ನೆಂಚಿಕೊಳ್ಳಬಹುದು.
400 ಗ್ರಾಂ ಮಟನ್, 2 ಈರುಳ್ಳಿ, 2 ಟೊಮ್ಯಾಟೊ, 1 tbsp ಶುಂಠಿ-ಬೆಳ್ಳುಳ್ಳಿ ಪೇಸ್ಟ್,
1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 1/2 ಟೀಸ್ಪೂನ್ ಅರಶಿನ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ರುಚಿಗೆ ಉಪ್ಪು,
ಎಲ್ಲಾ ಮಸಾಲಾಗಳು ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ನೊಂದಿಗೆ ಮಟನ್ ತುಂಡುಗಳನ್ನು ಮ್ಯಾರಿನೇಟ್ ಮಾಡಿ.
ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಮಟನ್ ಜೊತೆ ಮಿಕ್ಸ್ ಮಾಡಿ ಮ್ಯಾರಿನೇಟ್ ಮಾಡಿರಿ.
ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಈರುಳ್ಳಿ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ.
ಈ ಒಂದು ಮಿಶ್ರಣ ಪ್ಯಾನ್ಗೆ ಅಂಟಿಕೊಳ್ಳುತ್ತಿದೆ ಎಂದು ನಿಮಗೆ ಅನಿಸಿದರೆ, ಸ್ವಲ್ಪ ನೀರು ಸೇರಿಸಿ.
ನೀರು ಹಾಕಿದ ನಂತರ ಚೆನ್ನಾಗಿ ಮಿಕ್ಸ್ ಮಾಡಿ. ಮಟನ್ ಸಾಫ್ಟ್ ಆಗುವ ತನಕ ಕಡಿಮೆ ಮಧ್ಯಮ ಉರಿಯಲ್ಲಿ ಬೇಯಿಸಿ