ದೇವಿರಮ್ಮ ತಾಯಿ ಬೆಟ್ಟದಲ್ಲಿ ನೆಲೆಸಿದ ಹಿಂದಿದೆ ರೋಚಕ ಕಥೆ!

ಬೆಟ್ಟವನ್ನು ಹತ್ತಿದರೆ ನಮ್ಮ ಕಷ್ಟಗಳನ್ನು ತಾಯಿ ಈಡೇರಿಸುತ್ತಾಳೆ ಎಂಬುದು ಜನರ ನಂಬಿಕೆ.

ಚಿಕ್ಕಮಗಳೂರು ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಈ ದೇವಿರಮ್ಮ

ಭಕ್ತರ ಕಷ್ಟಗಳನ್ನು ಈಡೇರಿಸೋ ಕರುಣಾಮಯಿ ಈ ಮಹಾತಾಯಿ.

ಪ್ರತಿನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಬಂದು ದೇವಿಯ ದರ್ಶನ ಪಡೆಯುತ್ತಾರೆ.

ಮಲ್ಲೇನಹಳ್ಳಿಯ ಬಿಂಡಿಗದ ಬೆಟ್ಟದಲ್ಲಿ ಬಂದು ನೆಲೆಸುತ್ತಾಳೆ.

ದೇವಿ ಅನ್ನುವುದು ಏಕವಚನ ಆಗಿರುವುದರಿಂದ ದೇವಿರಮ್ಮ ಎಂದು ಕರೆಯುತ್ತಾರೆ.

ಊರಿನ ಗ್ರಾಮಸ್ಥರು ದೇವಿಯನ್ನು ಪ್ರತಿ ನಿತ್ಯ 2 ಪೂಜೆ ನೆಡೆಸಲು ಬೆಟ್ಟ ಏರಿ ಬರ್ಬೇಕು.

ಕಾಡು ಪ್ರಾಣಿಗಳ ಕಾಟವಿದೆ. ತಾಯಿ ನೀನು ಕೆಳಗೆ ಬಂದು ನೆಲೆಸು ಎಂದು ಕೇಳಿಕೊಳ್ಳುತ್ತಾರೆ.

ಬೆಟ್ಟ ಹತ್ತಿದ ನಂತರದಲ್ಲಿ ಅವರು ಅಂದುಕೊಂಡ ಕೆಲಸ ಆಗುತ್ತೆ ಅನ್ನೋದು ಭಕ್ತರ ಮನಸಿನಲ್ಲಿ ನೆಲೆಯೂರಿದೆ.