2ನೇ ಮದ್ವೆಗೆ ಫೋಟೋಶೂಟ್‌ ಮಾಡಿಕೊಂಡ್ರಾ ಅದಿತಿ ರಾವ್?

ಅದಿತಿ ರಾವ್ ಹೈದರಿ ಹಿಂದಿ ಸಿನಿಮಾರಂಗದ ಫೇಮಸ್‌ ನಟಿ

ತಮಿಳು, ತೆಲುಗು, ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ

2006ರಲ್ಲಿ ಪ್ರಜಾಪತಿ ಎಂಬ ಮಲಯಾಳಂ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು

South Actress: ಒಂದೇ ಒಂದು ಸಿನಿಮಾ, ಈಗ 10 ಸಾವಿರ ಕೋಟಿಗಳ ಒಡತಿ! ಈ ಮುದ್ದು ಮುಖದ ನಟಿ ಸಿಕ್ಕಾಪಟ್ಟೆ ರಿಚ್

ಬಳಿಕ ಹಿಟ್‌ ಮೂವಿಗಳನ್ನು ಮಾಡಿದ್ದಾರೆ

ನಟಿಯನ್ನು ಸತ್ಯದೀಪ್ ಮಿಶ್ರಾ ಎಂಬವರು ಮದುವೆಯಾಗಿದ್ರು

ಕೆಲವು ಕಾರಣಗಳಿಂದ ವಿಚ್ಛೇದನವನ್ನು ಪಡೆದುಕೊಂಡರು 

ಇದೀಗ ನಟಿ ಸಿದ್ದಾರ್ಥ್​ ಜೊತೆ ಸೆಕೆಂಡ್ ಮ್ಯಾರೇಜ್ ಆಗಲು ರೆಡಿಯಾಗಿದ್ದಾರೆ

ನಟಿ ಶೇರ್ ಮಾಡಿದ ಈ ಫೋಟೋಗಳನ್ನು ಕಂಡ ಅಭಿಮಾನಿಗಳು "ಮದುವೆಗೆ ರೆಡಿನಾ?" ಎಂದು ಕೇಳಿದ್ದಾರೆ​

ಅಭಿಮಾನಿಗಳು ಪ್ರೀತಿಯಿಂದ ನಟಿಯ ಫೋಟೋಗಳಿಗೆ ಲೈಕ್‌, ಕಾಮೆಂಟ್‌ ಮಾಡಿದ್ದಾರೆ

Pooja Hegde: ಪೂಜಾ ಮಾರ್ಕೆಟ್ ಇಳಿದಿದ್ದೇಕೆ? ದಿಢೀರ್ ಡಿಮ್ಯಾಂಡ್ ಕುಸಿದ ಕಾರಣವೇನು?