ಕ್ರಿಕೆಟ್
ನಲ್ಲಿ ಲಾಫಿಂಗ್ ಡಕ್
ಅಂದ್ರೆ ಏನು ಗೊತ್ತಾ?
ಭಾರತದಲ್ಲಿ ಕ್ರಿಕೆಟ್ ಅತೀ ಹೆಚ್ಚು ಕ್ರೇಜ್ ಇದೆ
ಕ್ರಿಕೆಟ್ ರೂಲ್ಸ್ ಬಗ್ಗೆ ಚಿಕ್ಕ ಮಕ್ಕಳನ್ನು ಕೇಳಿದ್ರು ಹೇಳ್ತಾರೆ
ಕ್ರಿಕೆಟ್ನಲ್ಲಿ 9 ರೀತಿಯ ಡಕ್ ಔಟ್ ಇದೆ ನಿಮಗೆ ಗೊತ್ತಾ?
ಶೂನ್ಯಕ್ಕೆ ಔಟ್ ಆದರೆ 'ಡಕೌಟ್' ಅಂತಾರೆ
ಇದನ್ನೂ ಓದಿ
ಬ್ಯಾಟರ್ ಎದುರಿಸಿದ ಮೊದಲ ಎಸೆತದಲ್ಲೇ ಔಟ್ ಆದರೆ ‘ಗೋಲ್ಡನ್ ಡಕ್ ಔಟ್’ ಅಂತಾರೆ
ಬ್ಯಾಟರ್ ಎದುರಿಸಿದ 2ನೇ ಎಸೆತದಲ್ಲೇ ಔಟ್ ಆದರೆ ‘ಸಿಲ್ವರ್ ಡಕ್’
ಬ್ಯಾಟರ್ ಎದುರಿಸಿದ 3ನೇ ಎಸೆತದಲ್ಲೇ ಔಟ್ ಆದರೆ ‘ಬ್ರೌಂಜ್ ಡಕ್’
ಒಂದು ಎಸೆತವನ್ನು ಎದುರಿಸದೆ ರನೌಟ್ ಆದರೆ ‘ಡೈಮಂಡ್ ಡಕ್’
‘ಕಮಲ’ ಕೋಟೆಯಲ್ಲಿ ‘ಕೈ’ ಚಳಕ!
ಇದನ್ನೂ ಓದಿ
ಇನ್ನಿಂಗ್ಸ್ ಮೊದಲ ಎಸೆತಕ್ಕೆ ಔಟ್ ಆದರೆ ‘ರಾಯಲ್ ಡಕ್’
ಇನ್ನು ಟೆಸ್ಟ್ ಮ್ಯಾಚ್ನಲ್ಲಿ ಎರಡು ಇನ್ನಿಂಗ್ಸ್ ಡಕೌಟ್ ಆದರೆ ‘ಪ್ಲೇಯರ್ ಡಕ್’
ಟೆಸ್ಟ್ ಮ್ಯಾಚ್ ಎರಡು ಇನ್ನಿಂಗ್ಸ್ ನಲ್ಲೂ ಮೊದಲ ಎಸೆತದಲ್ಲೇ ‘ಕಿಂಗ್ಸ್ ಪ್ಲೇಯಿಂಗ್ ಡಕ್’
10ನೇ ವಿಕೆಟ್ ಪ್ಲೇಯರ್ ಡಕೌಟ್ ಆದರೆ ‘ಲಾಫಿಂಗ್ ಡಕ್’