ವಿಸ್ಕಿ, ವೋಡ್ಕಾ, ರಮ್, ವೈನ್, ಬಿಯರ್ ಇವುಗಳಲ್ಲಿ ಜಾಸ್ತಿ ಕಿಕ್ ಕೊಡುವುದು ಯಾವುದು?
ರಮ್ ಶೇಕಡಾ 40 ಕ್ಕಿಂತ ಹೆಚ್ಚು ಆಲ್ಕೋಹಾಲ್ ಅನ್ನು ಹೊಂದಿರುತ್ತದೆ.
ನೀರಿನಂತೆ ಕಾಣುವ ವೋಡ್ಕಾವು ಶೇಕಡಾ 60 ರಷ್ಟು ಆಲ್ಕೋಹಾಲ್ ಅನ್ನು ಹೊಂದಿರುತ್ತದೆ.
ವೋಡ್ಕಾವನ್ನು ಧಾನ್ಯಗಳು ಮತ್ತು ಕಾಕಂಬಿಗಳಿಂದ ತಯಾರಿಸಲಾಗುತ್ತದೆ.
ವೈನ್ ಕೆಂಪು ಮತ್ತು ಬಿಳಿ ಆಗಿರುತ್ತದೆ. ಇದು ಕಡಿಮೆ ಆಲ್ಕೋಹಾಲ್ ಹೊಂದಿರುತ್ತದೆ.
9 ರಿಂದ 18 ರಷ್ಟು ಆಲ್ಕೋಹಾಲ್ ಅನ್ನು ಹೊಂದಿರುತ್ತದೆ. ವೈನ್ ತಯಾರಿಸಲು ದ್ರಾಕ್ಷಿಯನ್ನು ಬಳಸಲಾಗುತ್ತದೆ
ವಿಸ್ಕಿಯನ್ನು ಗೋಧಿ ಮತ್ತು ಬಾರ್ಲಿಯಂತಹ ಧಾನ್ಯಗಳಿಂದ ತಯಾರಿಸಲಾಗುತ್ತದೆ.
ವಿಸ್ಕಿಯಲ್ಲಿ 30 ರಿಂದ65 ರಷ್ಟು ಆಲ್ಕೋಹಾಲ್ ಅನ್ನು ಹೊಂದಿರುತ್ತದೆ.
ಬಿಯರ್ ಅನ್ನು ಬಾರ್ಲಿ, ಅಕ್ಕಿ ಮತ್ತು ಜೋಳದಿಂದ ತಯಾರಿಸಲಾಗುತ್ತದೆ.
ಬಿಯರ್ ಗರಿಷ್ಠ 10 ಪ್ರತಿಶತ ಆಲ್ಕೋಹಾಲ್ ಅನ್ನು ಹೊಂದಿರುತ್ತದೆ.