ತರುಣ್ ಸುಧೀರ್ ಹಾಗೂ ಸೋನಲ್ ಮೊಂತೇರೋ ಮದುವೆಯಾಗುತ್ತಾರೆ ಎನ್ನಲಾಗಿದೆ.

ಈ ಜೋಡಿ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಇದೆ.

ಸೋನಲ್ ಮದುವೆ ಬಗ್ಗೆ ಮಾತನಾಡುವಾಗ ನಾಚಿದ್ದು ಸಂಶಯಕ್ಕೆ ದಾರಿ ಮಾಡಿ ಕೊಟ್ಟಿತ್ತು.

ತರುಣ್ ಸುಧೀರ್ ಅವರ ತಾಯಿಯೇ ಈ ಮದುವೆ ನಡೆಯುತ್ತಿರುವುದು ಹೌದು ಎಂದಿದ್ದಾರೆ.

ಇನ್ನೆರಡು ತಿಂಗಳಲ್ಲಿ ಈ ಜೋಡಿಯ ಮದುವೆ ನಡೆಯಲಿದೆ ಎಂದೂ ಹೇಳಿದ್ದಾರೆ.

ಸೋನಲ್ ಅವರಿಗೆ 29 ವರ್ಷ ವಯಸ್ಸಾದರೆ ತರುಣ್ ಅವರಿಗೆ 41 ವರ್ಷ ವಯಸ್ಸು.

ಸೋನಲ್ ಮೊಂತೇರೋ 12 ವರ್ಷ ಹಿರಿಯ ತರುಣ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಸೋನಲ್ ಮತ್ತು ತರುಣ್ ಮದುವೆ ಡೇಟ್ ಎಲ್ಲ ಫಿಕ್ಸ್ ಆಗಬೇಕು ಅಂತೆಲ್ಲ ಮಾಲತಿ ಸುಧೀರ್ ಹೇಳಿದ್ದಾರೆ.

ಇನ್ನೆರಡು ತಿಂಗಳಲ್ಲಿ ಸೋನಲ್-ತರುಣ್ ಸುಧೀರ್ ಮದುವೆ ಫಿಕ್ಸ್!

ಸೋನಲ್ ಮತ್ತು ತರುಣ್ ಸುಧೀರ್ ಮದ್ವೆ ಮ್ಯಾಟರ್ ದಿನವೂ ಹೆಚ್ಚು ಸೌಂಡ್ ಮಾಡುತ್ತಿದೆ. 

ಆ ಸ್ಟಾರ್ ಹೀರೋಯಿನ್ ಮೈಯಲ್ಲಿ ಪ್ರಭಾಸ್ ಟ್ಯಾಟೂ!