ಬಾಲಿವುಡ್ ಬೆಡಗಿ ದಿಶಾ ಪಟಾನಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ

ಬೋಲ್ಡ್ ಫೋಟೋ ಮೂಲಕ ಮಿಂಚುತ್ತಿದ್ದಾರೆ. ನಟಿಯ ಬಿಕಿನಿ ಫೋಟೋಸ್ ವೈರಲ್ ಆಗಿದೆ

ಬಾಲಿವುಡ್ ಬೆಡಗಿ ದಿಶಾ ಪಟಾನಿ ಬಿಕಿನಿ ತೊಟ್ಟ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾ ಶೇಕ್ ಮಾಡಿದ್ದಾರೆ

ಬಿಕಿನಿಯಲ್ಲಿ ದಿಶಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ

ಚಳಿಗಾಲದಲ್ಲಿ ಹೃದಯ ಗಟ್ಟಿಯಾಗಿಟ್ಟುಕೊಳ್ಳಿ; ಇಲ್ಲದಿದ್ರೆ ಹಾರ್ಟ್​ ಅಟ್ಯಾಕ್ ಆಗ್ಬಹುದು ಎಚ್ಚರ!

ದಿಶಾ ಪಟಾನಿ ಬ್ಯೂಟಿ ಟ್ರಿಕ್ಸ್ ಮಾಡುತ್ತಲೇ ಇನ್ಸ್ಟಾದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಂಡಿದ್ದಾರೆ. ಆಗಾಗ ಫಾರಿನ್ ಟ್ರಿಪ್ ಮಾಡ್ತಾ ದಿಶಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ

ದಿಶಾ ಪಟಾಣಿ ಹಾಗೂ ಮೌನಿ ರಾಯ್ ಇಯರ್ ಎಂಟ್​ ಎಂಜಾಯ್ ಮಾಡ್ತಿದ್ದಾರೆ

ಬೀಚ್​ನಲ್ಲಿ ಬೋಲ್ಡ್​ ಬ್ಯೂಟಿಗಳು ಮಿಂಚುತ್ತಿದ್ದಾರೆ. ಈ ಬಾಲಿವುಡ್ ಬೆಡಗಿಯರಿಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ

​ ಬಿಕಿನಿ ತೊಟ್ಟ ನಟಿ ದಿಶಾ ಪಟಾನಿ, ಬೀಚ್​ನಲ್ಲಿ ಸೂರ್ಯನಿಗೆ ಮೈಯೊಡ್ಡಿ ನಿಂತು ಫೋಟೋಗೆ ಪೋಸ್​ ಕೊಟ್ಟಿದ್ದು. ಸಖತ್ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ

ಹೆಣ್ಣಿಗೆ ಸೀರೆ ಯಾಕೆ ಅಂದ? ನಾರಿಯರ ನೆಚ್ಚಿನ ಈ ಸೀರೆ ಇತಿಹಾಸ- ಮಹತ್ವ ಇಲ್ಲಿದೆ ನೋಡಿ!

ದಿಶಾ ಪಠಾನಿ ತನ್ನ ಫೋಟೋಗಳ ಮೂಲಕವೇ ಹುಡುಗರ ಮನಸೆಳೆಯುತ್ತಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ

ದಿಶಾ ಸೌಂದರ್ಯದ ಬಗ್ಗೆ ನೆಟ್ಟಿಗರು ನಾನಾ ಕಮೆಂಟ್ಸ್ ಮಾಡುತ್ತಿದ್ದಾರೆ

ಲೋಫರ್ ಚಿತ್ರದ ಮೂಲಕ ಟಾಲಿವುಡ್ ಪ್ರೇಕ್ಷಕರಿಗೆ ಪರಿಚಯವಾದ ದಿಶಾ ಪಠಾನಿ ಇಲ್ಲಿ ಪ್ರೇಕ್ಷಕರ ನಾಡಿಮಿಡಿತ ಪಡೆದರು

ಬೆಳ್ಳಿತೆರೆಯಲ್ಲಿ ಗ್ಲಾಮರ್ ಟ್ರೀಟ್ ನೀಡುವ ಮೂಲಕ ತೆಲುಗು ಪ್ರೇಕ್ಷಕರ ಮನ ಕದ್ದಿದ್ದಾರೆ

ಗರ್ಲ್ಸ್​ ನ್ಯೂ ಇಯರ್​ ಪಾರ್ಟಿಗೆ ಹೋಗ್ತಿದ್ದೀರಾ? ಹಾಗಾದ್ರೆ ಈಗ್ಲೇ ತ್ವಚೆಗೆ ಹೀಗೆ ಆರೈಕೆ ಮಾಡಿ ಅಟ್ರಾಕ್ಟಿವ್ ಆಗಿ ಕಾಣ್ತೀರಿ!