ಇನ್ಸ್ಟಾದಲ್ಲಿ ಗ್ಲಾಮರಸ್ ಫೋಟೋ ಶೇರ್ ಮಾಡಿದ ದಿಶಾ ಪಟಾನಿ

ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ದಿಶಾ ಪಟಾನಿ

ವೈಟ್ ಸೀರೆ ತೊಟ್ಟುಅಭಿಮಾನಿಗಳ ನಿದ್ದೆ ಕದ್ದ ನಟಿ

ಸೀರೆಯಲ್ಲೂ ಹಾಟ್ ಆಗಿ ಪೋಸ್ ಕೊಟ್ಟ ದಿಶಾ ಪಟಾನಿ

ದಿಶಾ ಸೌಂದರ್ಯವನ್ನು ಕೊಂಡಾಡಿದ ನೆಟ್ಟಿಗರು

2016ರಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ದಿಶಾ ಪಟಾನಿ

ಎಂಎಸ್ ಧೋನಿಯ ಅನ್ಟೋಲ್ಡ್ ಲವ್ ಸ್ಟೋರಿ ಮೂಲಕ ಸ್ಟಾರ್ ಪಟ್ಟ

 ನಟ ಟೈಗರ್ ಶ್ರಾಫ್ ಜೊತೆಗಿನ ದಿಶಾ ಅವರ ಡೇಟಿಂಗ್ ಅಫೇರ್

ಬಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡ ದಿಶಾ

 ಪ್ರಭಾಸ್​ ಪ್ರಾಜೆಕ್ಟ್ ಕೆ ಮೂವಿಯಲ್ಲಿ ಕಾಣಿಸಿಕೊಳ್ಳಲಿರುವ ದಿಶಾ ಪಟಾನಿ

 ಗ್ಲಾಮರಸ್ ಗೊಂಬೆ ದಿಶಾ ಪಟಾನಿ!