ಬ್ಲ್ಯಾಕ್ ಡ್ರೆಸ್ ನಲ್ಲಿ ಬಾಲಿವುಡ್ ಚೆಲುವೆ! Disha Patani

ಬಾಲಿವುಡ್ ಬ್ಯೂಟಿ ದಿಶಾ ಪಠಾನಿ ಬ್ರೇಕಪ್ ನಂತರ ಸೌಂದರ್ಯ ಹೆಚ್ಚಿಸಿಕೊಂಡಿದ್ದಾರಾ?

ದಿಶಾ ಪಠಾನಿ ಇತ್ತೀಚೆಗೆ ಬ್ಲ್ಯಾಕ್ ಬಾಡಿಕಾನ್ ಡ್ರೆಸ್ ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಹೇರ್ ಫ್ರೀ ಬಿಟ್ಟುಕೊಂಡು ಹ್ಯಾಂಡ್ ಬ್ಯಾಗ್ ಹಿಡಿದು ಸ್ಟೆಪ್ ನಲ್ಲಿ ಕುಳಿತು ಪೋಸ್ ಕೊಟ್ಟಿದ್ದಾರೆ.

ದಿಶಾ ಪಠಾನಿ ಸದ್ಯ ಇನ್ ಸ್ಟಾಗ್ರಾಮ್ ನಲ್ಲಿ 59.4 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಜಾಕಿ ಶ್ರಾಫ್ ಸೊಸೆಯಾಗಬೇಕಾಗಿದ್ದ ದಿಶಾ ಪಠಾನಿ ಸದ್ಯ ಸಿಂಗಲ್ ಆಗಿದ್ದಾರೆ.

ಟೈಗರ್ ಶ್ರಾಫ್ ಜೊತೆ ರಿಲೇಷನ್ ಶಿಪ್ ನಲ್ಲಿದ್ದ ಈ ನಟಿ ಗ್ಲಾಮರಸ್ ನಿಂದಲೇ ಹೆಚ್ಚು ಹೈಲೈಟ್ ಆಗುತ್ತಾರೆ.

ದಿಶಾ ಪಠಾನಿ ಅವರು ಹೇಳಿಕೊಳ್ಳುವಂತಹ ಹಿಟ್ ಸಿನಿಮಾ ಯಾವುದೂ  ಮಾಡಿಲ್ಲ.

ಆದರೆ ಅವರ ಫ್ಯಾನ್ ಫಾಲೋಯಿಂಗ್ ನೋಡಿದರೆ ಯಾರೇ ಆದರೂ ಅಚ್ಚರಿಪಡುತ್ತಾರೆ.

ಬಳುಕುವ   ಬಳ್ಳಿಯಂತಿರುವ ದಿಶಾ ಪಠಾನಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ.

ಬಾಲಿವುಡ್​ನ ಕ್ಯೂಟ್ ಫ್ರೆಂಡ್ಸ್ ಲಿಸ್ಟ್​ನಲ್ಲಿ ದಿಶಾ ಪಠಾನಿ ಹಾಗೂ ಮೌನಿ ರಾಯ್ ಕೂಡಾ ಇದ್ದಾರೆ.

ನಟಿ ಗ್ಲಾಮರ್ ಶೋ ಮೂಲಕ ಫ್ಯಾನ್ಸ್ ಗೆ ಟ್ರೀಟ್ ಕೊಡುತ್ತಲೇ ಇರುತ್ತಾರೆ.

ಸೋನು ಜೊತೆಗೆ ಚಿನ್ನಾರಿ ಮುತ್ತ! ಇದು ಮರೀಚಿ ಕಥೆ