ಹಾಟ್ ಲುಕ್ ನಲ್ಲಿ ದಿಶಾ ಪಟಾನಿ

ಬಾಲಿವುಡ್ ನಟಿ ದಿಶಾ ಪಟಾನಿ  ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದಾರೆ 

ಉದ್ದನೆಯ ಗೌನ್ ನಲ್ಲಿ ದಿಶಾ ಪಟಾನಿ  ಬೋಲ್ಡ್  ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ದಿಶಾ ಪಟಾನಿ ಅವರ ಈ ಕೆಲವು ಫೋಟೋಗಳು ವೈರಲ್ ಆಗುತ್ತಿವೆ.

ಟಾಪ್ ಟ್ರೆಂಡಿಂಗ್ ಸಖತ್ ಸದ್ದು ಮಾಡುತ್ತಿವೆ

ದಿಶಾ ಟಾಪ್ ಹೀರೋಯಿನ್ ಅಲ್ಲದಿದ್ದರೂ, ಅವರು ಅನೇಕ ಉತ್ತಮ ಚಿತ್ರಗಳಲ್ಲಿ ನಟಿಸಿದ್ದಾರೆ

ಇದೀಗ ತಮಿಳು ಚಿತ್ರ ಕಂಗುವಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ

ಕಂಗುವಾ 350 ಕೋಟಿ ರೂ.ಗಳ ಬಜೆಟ್ ನೊಂದಿಗೆ ಸಿದ್ಧವಾಗುತ್ತಿದೆ

ಕಂಗುವಾ 350 ಕೋಟಿ ರೂ.ಗಳ ಬಜೆಟ್ ನೊಂದಿಗೆ ಸಿದ್ಧವಾಗುತ್ತಿದೆ

ದಿಶಾ ಪಟಾನಿ ಇಲ್ಲಿ ಆರ್ಮಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ

ಈಗಾಗಲೇ ಕಲ್ಕಿ ಚಿತ್ರದಲ್ಲಿ ನಟಿಸಿದ್ದ ದಿಶಾ ಮತ್ತೊಂದು ಬ್ಲಾಕ್ ಬಸ್ಟರ್ ಎದುರು ನೋಡುತ್ತಿದ್ದಾರೆ