ಸಖತ್ ಬೋಲ್ಡ್ ಪೋಸ್ ಕೊಟ್ಟ Disha Patani

ಸ್ಪೋರ್ಟ್ಸ್ ಬ್ರಾದಲ್ಲಿ ಸಖತ್ ಬೋಲ್ಡ್ ಅಗಿ ಪೋಸ್ ಕೊಟ್ಟ ನಟಿ

ಬಾಲಿವುಡ್ ಬೆಡಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಮಾಡಿದ್ದಾರೆ.

ನಟಿ ಸ್ಪೋರ್ಟ್ಸ್ ಬ್ರಾ ಹಾಕಿಕೊಂಡು ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸ್ಪೋರ್ಟ್ಸ್ ಬ್ರಾ, ಜೀನ್ಸ್ ಪ್ಯಾಂಟ್ ನಲ್ಲಿ ಹಾಟ್  ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕತ್ರೀನಾ ಕೈಫ್ ಪ್ರೆಗ್ನೆಂಟಾ?

ಈ ಚೆಲುವೆ ಬಿಕಿನಿಯಲ್ಲೂ ಫೋಟೋಶೂಟ್ ಮಾಡಿಕೊಂಡಿದ್ದಾರೆ.

ಹಲವಾರು ದಿಶಾ ಫ್ಯಾನ್ಸ್ ರೊಮ್ಯಾಂಟಿಕ್ ಕಮೆಂಟ್ ಗಳನ್ನು ಸಹ  ಮಾಡಿದ್ದಾರೆ.

2016 ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ದಿಶಾ ಪಠಾನಿ.

ದಿಶಾ ಅವರು ಪ್ರಸಿದ್ಧ ಒಳ ಉಡುಪು ಬ್ರಾಂಡ್ ಕ್ಯಾಲ್ವಿನ್ ಕ್ಲೈನ್‌ನ ಬ್ರಾಂಡ್ ಅಂಬಾಸಿಡರ್

ಪ್ರಭಾಸ್ ಅಭಿನಯದ ಕಲ್ಕಿ 2898 AD ಸಿನಿಮಾದಲ್ಲಿ ದಿಶಾ ನಟಿಸುತ್ತಿದ್ದಾರೆ.

ಡಿಫರೆಂಟ್ ಆಗಿ ಸೀರೆಯುಟ್ಟ ಮೇಘಾ ಶೆಟ್ಟಿ!