ದಿಶಾ ಪಟಾನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ನಟಿ ಅನಂತ್ - ರಾಧಿಕಾ ಅವರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

ಬಿ ಟೌನ್ ಸ್ಟಾರ್ ನಟಿ ದಿಶಾ ಟ್ರೆಡಿಷನಲ್ ಡ್ರೆಸ್ ನಲ್ಲಿ ಮಿಂಚುತ್ತಿದ್ರು.

ಹಳದಿ ಕಲರ್ ಸೀರೆಯಲ್ಲಿ ದಿಶಾ ಪಟಾನಿ ಚೆಂದದ ಪೋಸ್ ಕೊಟ್ರು.

ದಿಶಾ ಪಠಾನಿ ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ.

ಕಾಲಕಾಲಕ್ಕೆ ತಮ್ಮ ಇತ್ತೀಚಿನ ಫೋಟೋಶೂಟ್‌ಗಳನ್ನು ಹಂಚಿಕೊಳ್ಳುತ್ತಾರೆ.

ನಟಿ ಆಗಾಗ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ತನ್ನ ಅಭಿಮಾನಿಗಳನ್ನು ಹುರಿದುಂಬಿಸುತ್ತಾರೆ.

ದಿಶಾ ಪಠಾನಿ ನಟನೆಗಿಂತ ಗ್ಲಾಮರ್ ಮತ್ತು ವ್ಯವಹಾರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ.

ಬೆಳ್ಳಿತೆರೆಯಲ್ಲಿ ಗ್ಲಾಮರ್ ಟ್ರೀಟ್ ನೀಡುವ ಮೂಲಕ ತೆಲುಗು ಪ್ರೇಕ್ಷಕರ ಮನ ಕದ್ದಿದ್ದಾರೆ ಈ ಚೆಲುವೆ.

ದಿಶಾ ಬಿಕಿನಿಗಳಿಂದಲೇ ಫೇಮಸ್. ಈ ನಟಿಯ ಫೋಟೋಗಳು ಹೆಚ್ಚಾಗಿ ಬಿಕಿನಿಯಲ್ಲಿಯೇ ಇವೆ.

ಅಂಬಾನಿ ಸೊಸೆಯ ಮಾಂಗಲ್ಯ ಸರ ಹೇಗಿದೆ ಗೊತ್ತಾ?