ಬನ್ನಿ ಹಾಗಾದ್ರೆ, ದೇಹಕ್ಕೆ ಹಿತಕೊಡುವ ಮತ್ತು ಆರೋಗ್ಯಕ್ಕೆ ಲಾಭ ನೀಡುವ ಪಾನಿಯದ ಬಗ್ಗೆ ತಿಳಿದುಕೊಳ್ಳೋಣ
Health Care: ಬೆಳಗ್ಗೆ ಎದ್ದ ತಕ್ಷಣ ಮುಖ ಊದಿಕೊಂಡಿರುತ್ತಾ? ಹಾಗಾದ್ರೆ ಈಗ್ಲೆ ಎಚ್ಚೆತ್ತುಕೊಳ್ಳೋದು ಬೆಟರ್
ಬೆಚ್ಚಗಿನ ಹಾಲು : ಪ್ರತಿದಿನ ಬೆಚ್ಚಗಿನ ಹಾಲು ಕುಡಿಯಿರಿ, ಇದರಿಂದ ದೇಹಕ್ಕೆ ಕಾಲ್ಶಿಯಂ ಸಿಗುತ್ತೆ
ಬಾದಾಮಿ ಹಾಲು : ಬಾದಾಮಿ ಹಾಲು ಕುಡಿಯುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ
ಕಿವಿ : ಕಿವಿ ಜ್ಯೂಸ್ ಕುಡಿಯಿರಿ, ಇದರಿಂದ ವಿಟಮಿನ್ ಸಿ ಮತ್ತು ಇ ಸಿಗುತ್ತದೆ
ಗ್ರೀಕ್ ಮೊಸರು : ಗ್ರೀಕ್ ಮೊಸರು ಕುಡಿಯುವುದರಿಂದ ಆಯಾಸ ಕಡಿಮೆಯಾಗುತ್ತದೆ
Tea: ಅಯ್ಯೋ, ಟೀ ಕುಡಿಯೋದ್ರಿಂದ ಕಪ್ಪಗಾಗ್ತಾರಾ? ಚಹಾ ಹಿಂದಿದ್ಯಾ ಇಷ್ಟೊಂದು ವಿಚಾರ?