ನಟಿ ದಿವ್ಯಾ ಉರುಡುಗ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋದಲ್ಲಿ ನಟಿ ದಿವ್ಯಾ ಬೀಚ್ ಮುಂದೆ ಭರ್ಜರಿಯಾಗಿ ಪೋಸ್​ ಕೊಟ್ಟಿದ್ದಾರೆ

ಫೋಟೋ ಮೋಡಿದ ನೆಟ್ಟಿಗರು ಎಲ್ಲಿ ನಿಮ್ಮ ಅರವಿಂದ್​, ಮದುವೆ ಯಾವಾಗ ಎಂದು ಕೇಳ್ತಿದ್ದಾರೆ

ನಟಿ ದಿವ್ಯಾ ಉರುಡುಗ ಅಂದಾಕ್ಷಣ ನೆನಪಾಗೋದು ಬಿಗ್ ಬಾಸ್ ಕನ್ನಡ. ಅದರಲ್ಲೂ ಎರಡು ಸೀಸನ್ ಗಳು ನೆನಪಾಗ್ತವೆ

ಬಿಗ್ ಬಾಸ್ ಸೀಸನ್ 8 ಮತ್ತು 09ರಲ್ಲಿ ಉರುಡುಗ ಭಾಗವಹಿಸಿದ್ದರು. ಎಲ್ಲರ ಗಮನ ಸೆಳೆದಿದ್ದಾರೆ

ನಟಿ ದಿವ್ಯಾ ಉರುಡುಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ

ಎಲ್ಲಾ ಫೋಟೋಗಳಲ್ಲೂ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ನಟಿ ದಿವ್ಯಾ ಸಿಂಪಲ್ ಡ್ರೆಸ್​​ನಲ್ಲೂ ಸೂಪರ್ ಆಗಿ ಕಾಣ್ತಿದ್ದಾರೆ

ದಿವ್ಯಾ ಉರುಡುಗ ಸೀಸನ್ 8 ರಲ್ಲಿ ಅರವಿಂದ್ ಕೆ.ಪಿ ಜೊತೆ ಸದಾ ಇರುತ್ತಿದ್ರು. ಇಬ್ಬರು ಒಳ್ಳೆಯ ಆತ್ಮೀಯರು. ಮದುವೆ ಆಗ್ತಾರೆ ಅನ್ನುವ ಸುದ್ದಿಗಳು ಹಬ್ಬಿವೆ

ಬಿಗ್ ಬಾಸ್ ಸೀಸನ್ 8 ರ ಟಾಪ್ 5 ಸ್ಪರ್ಧಿಗಳಲ್ಲಿ ಇವರಿಬ್ಬರೂ ಇದ್ದರು. ಇಬ್ಬರು ಅರ್ಧಂಬರ್ಧ ಪ್ರೇಮಕಥೆ ಎಂಬ ಸಿನಿಮಾ ಸಹ ಮಾಡಿದ್ದರು

ನಟಿ ದಿವ್ಯಾ ಉರುಡುಗ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋದಲ್ಲಿ ನಟಿ ದಿವ್ಯಾ ಬೀಚ್ ಮುಂದೆ ಭರ್ಜರಿಯಾಗಿ ಪೋಸ್​ ಕೊಟ್ಟಿದ್ದಾರೆ

ದಿವ್ಯಾ ಉರುಡುಗ ಅವರನ್ನು ಇನ್‍ಸ್ಟಾಗ್ರಾಂನಲ್ಲಿ ಇವರನ್ನು 1 ಮಿಲಿಯನ್​ ಜನ ಫಾಲೋ ಮಾಡ್ತಾ ಇದ್ದಾರೆ. ದಿವ್ಯಾ 980 ಪೋಸ್ಟ್ ಗಳನ್ನು ಮಾಡಿದ್ದಾರೆ

ದಿವ್ಯಾ ಉರುಡುಗ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಕೆಪಿ ಅರವಿಂದ್ ಜೊತೆ ಟ್ರಿಪ್ ಹಾಗೂ ಪಾರ್ಟಿ ಅಂತ ಓಡಾಡುವ ದಿವ್ಯಾ, ಪ್ರೇಮಿ ಜೊತೆಗಿನ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಗಳಾಗಿ ದೊಡ್ಮನೆ ಪ್ರವೇಶಿಸಿದ ದಿವ್ಯಾ ಉರುಡುಗ ಹಾಗೂ ಕೆಪಿ ಅರವಿಂದ್ ಪ್ರೇಮಿಗಳಾಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ರು

100 ದಿನಗಳ ಬಿಗ್ ಬಾಸ್ ಜರ್ನಿಯಲ್ಲಿ ದಿವ್ಯಾ-ಅರವಿಂದ್ ನಡುವೆ ಪ್ರೀತಿ ಚಿಗುರಿತ್ತು

ನಿಮ್ಮ ಭವಿಷ್ಯ ಹೇಳುತ್ತಂತೆ ಹಣೆಯ ಮೇಲಿನ ರೇಖೆಗಳು! ಈ ರೀತಿ ಇದ್ರೆ ಅದೃಷ್ಟ ಹುಡುಕಿ ಬರುತ್ತಂತೆ