ಇನ್ಮುಂದೆ ನೀವು ಹೇರ್ ಸ್ಟ್ರೈಟ್ನಿಂಗ್ಗಾಗಿ ಪಾರ್ಲರ್ ಗೆ ಹೋಗಿ ದುಬಾರಿ ಚಿಕಿತ್ಸೆ ಪಡೆಯುವ ಅಗತ್ಯವಿಲ್ಲ
ಬದಲಾಗಿ ನೀವು ಯಂತ್ರವಿಲ್ಲದೇ ನಿಮ್ಮ ಕೂದಲನ್ನು ಮನೆಯಲ್ಲಿಯೇ ಸ್ಟ್ರೈಟ್ನಿಂಗ್ ಮಾಡಿಕೊಳ್ಳಬಹುದು
ಅನೇಕ ಮಹಿಳೆಯರು ಗುಂಗುರು ಕೂದಲನ್ನು ಹೊಂದಿರುತ್ತಾರೆ. ಅಂತಹವರು ಸಾಮಾನ್ಯವಾಗಿ ಸ್ಟ್ರೈಟ್ ಹೇರ್ ಇಷ್ಟಪಡುತ್ತಾರೆ
ಇದಕ್ಕಾಗಿ ತುಂಬಾ ಕಾಸ್ಟ್ಲಿ ಟ್ರಿಟ್ಮೆಂಟ್ ತೆಗೆದುಕೊಳ್ಳುತ್ತಾರೆ. ಆದರೆ ಇಷ್ಟೆಲ್ಲಾ ಮಾಡಿದ ಮೇಲೂ ಎಷ್ಟೋ ಬಾರಿ ಹೇರ್ ಸ್ಟ್ರೈಟ್ ಆಗುವುದಿಲ್ಲ
ದೀಪಾವಳಿ ಟೈಮಲ್ಲಿ ಈ ಟಿಪ್ಸ್ ಫಾಲೋ ಮಾಡಿ, ಅಸ್ತಮಾ ಸಮಸ್ಯೆಗೆ ಪರಿಹಾರ ಗ್ಯಾರಂಟಿ
ಬದಲಿಗೆ ಕೂದಲಿಗೆ ಹಾನಿ ಆಗುತ್ತದೆ. ಏಕೆಂದರೆ ಕೂದಲು ಸ್ಟ್ರೈಟ್ ಮಾಡಲು ಅನೇಕ ರಾಸಾಯನಿಕ ಉತ್ಪನ್ನಗಳನ್ನು ಬಳಸಲಾಗುತ್ತದೆ. ಇದರಿಂದ ಕೂದಲಿನ ಬುಡ ದುರ್ಬಲವಾಗುತ್ತದೆ ಮತ್ತು ಕೂದಲು ಉದುರುತ್ತದೆ
ಆದರೆ ಇನ್ಮುಂದೆ ನೀವು ಹೇರ್ ಸ್ಟ್ರೈಟ್ನಿಂಗ್ಗಾಗಿ ಪಾರ್ಲರ್ಗೆ ಹೋಗಿ ದುಬಾರಿ ಚಿಕಿತ್ಸೆ ಪಡೆಯುವ ಅಗತ್ಯವಿಲ್ಲ
ಬದಲಾಗಿ ನೀವು ಯಂತ್ರವಿಲ್ಲದೇ ನಿಮ್ಮ ಕೂದಲನ್ನು ಮನೆಯಲ್ಲಿಯೇ ಸ್ಟ್ರೈಟ್ನಿಂಗ್ ಮಾಡಿಕೊಳ್ಳಬಹುದು
ಅಲೋವೆರಾ ಜೆಲ್ ಬಳಸುವ ಮೂಲಕ ನಿಮ್ಮ ಕೂದಲನ್ನು ನೇರಗೊಳಿಸಬಹುದು. ಜೊತೆಗೆ ಇದು ಕೂದಲಿಗೆ ಮಾಯಿಶ್ಚರೈಸ್ ಮಾಡಲು ಸಹಾಯ ಮಾಡುತ್ತದೆ
ಹಚ್ಚುವ ವಿಧಾನ: ಮೊದಲನೇಯದಾಗಿ, ಒಂದು ಬೌಲ್ನಲ್ಲಿ ಅಲೋವೆರಾ ಜೆಲ್ ಮತ್ತು ಆಲಿವ್ ಎಣ್ಣೆಯನ್ನು ತೆಗೆದುಕೊಂಡು ಮಿಶ್ರಣವನ್ನು ತಯಾರಿಸಿ. ನಂತರ ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿ
ಈಗ ಟವೆಲ್ ಅನ್ನು ಬೆಚ್ಚಗಿನ ನೀರಿನಲ್ಲಿ ಅದ್ದಿ ಮತ್ತು ಕೂದಲಿಗೆ ಬಿಗಿಯಾಗಿ ಕಟ್ಟಿಕೊಳ್ಳಿ. 30 ನಿಮಿಷಗಳ ಕಾಲ ಹಾಗೆ ಬಿಡಿ. ಇದಾದ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ
ನಂತರ ಬಾಚಣಿಗೆಯಿಂದ ಬಾಚಿ. ವಾರಕ್ಕೊಮ್ಮೆ ಹೀಗೆ ಮಾಡಲು ಪ್ರಯತ್ನಿಸಿ
ಈ ರೀತಿ ಮಾಡುವುದರಿಂದ ನಿಮ್ಮ ಕೂದಲನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು
ಟ್ರೆಡಿಷನಲ್ ಲುಕ್ನಲ್ಲಿ ನಭಾ ನಟೇಶ್! ಹಬ್ಬಕ್ಕೆ ಮಸ್ತ್ ಫೋಟೋಶೂಟ್