ಖಾಲಿ ಹೊಟ್ಟೆಯಲ್ಲಿ Black Tea ಕುಡಿದ್ರೆ ಏನಾಗುತ್ತೆ?

ಕೆಲವರಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಟೀ ಕುಡಿಯುವ ಅಭ್ಯಾಸವಿರುತ್ತದೆ

ಆದರೆ ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಟೀ ಕುಡಿಯುವ ಅಭ್ಯಾಸ ಒಳ್ಳೆಯದಲ್ಲ 

ಬ್ಲ್ಯಾಕ್ ಟೀ ಅಥವಾ ಬ್ಲ್ಯಾಕ್ ಕಾಫಿ  ಹೆಚ್ಚಿನ ಪ್ರಮಾಣದ ಆಮ್ಲೀಯ ಪ್ರಭಾವ ಹೊಂದಿದೆ

ರೈತರಿಗೆ ಗುಡ್‍ನ್ಯೂಸ್! ಏನೆಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಟೀ ಕುಡಿಯುವುದರಿಂದ ದೇಹದಲ್ಲಿ ಪಿಹೆಚ್ ಮಟ್ಟ ಸಮತೋಲನ ತಪ್ಪುತ್ತದೆ

ಹೀಗಾಗಿ ಬ್ಲ್ಯಾಕ್ ಟೀ ಕುಡಿಯುವುದರಿಂದ ಅಜೀರ್ಣತೆ ಸಮಸ್ಯೆ ಹೆಚ್ಚಾಗಿ ಕಾಣುತ್ತದೆ

ಬ್ಲ್ಯಾಕ್ ಟೀ ಕುಡಿಯೋದ್ರಿಂದ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ

ಬ್ಲ್ಯಾಕ್ ಟೀ ಕುಡಿಯೋದ್ರಿಂದ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ 

ಇದು ಹಲ್ಲುಗಳ ಮೇಲ್ಪದರ ಹಾಳಾಗುವಂತೆ ಮಾಡುತ್ತದೆ ಮತ್ತು ಇದರಿಂದ ವಸಡುಗಳ ಸಮಸ್ಯೆ ಕೂಡ ಉಧ್ಭವಿಸುತ್ತದೆ 

ಬ್ಲ್ಯಾಕ್ ಟೀ ಕುಡಿಯೋದ್ರಿಂದ ಹೊಟ್ಟೆ ಉಬ್ಬರ ಸಮಸ್ಯೆ ಕಾಣಿಸಿಕೊಳ್ಳುತ್ತದೆ 

ಬ್ಲ್ಯಾಕ್ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು, ಆದರೆ ಅದನ್ನು ನಿಗದಿತ ಸಮಯದಲ್ಲಿ ಕುಡಿಯಬೇಕು

ಊಟ ಆದ ನಂತರ ಎರಡು ಗಂಟೆ ಬಿಟ್ಟು ಬ್ಲ್ಯಾಕ್ ಟೀ ಕುಡಿಯುವುದು ಒಳ್ಳೆಯದು 

40 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತೆ ಈ ಐಫೋನ್! ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ