ಈ ಕಾಯಿಲೆಗಳಿದ್ರೆ ತುಪ್ಪ ತಿನ್ನಲೇಬೇಡಿ!
ಈ ಕಾಯಿಲೆಗಳಿದ್ರೆ ತುಪ್ಪ ತಿನ್ನಲೇಬೇಡಿ!
ಹಸುವಿನ ಹಾಲಿನಿಂದ ತಯಾರಾಗುವ ಯಾವುದೇ ಉತ್ಪನ್ನಗಳು ಬಹಳ ಆರೋಗ್ಯಕರ

ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ತುಪ್ಪವನ್ನು ತಿನ್ನದಿರುವುದು ಒಳಿತು

ಕೆಲವರಿಗೆ ತುಪ್ಪ ತಿನ್ನೋದ್ರಿಂದ ಅವರ ಆರೋಗ್ಯ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು

ಯಾರು ತುಪ್ಪ ತಿನ್ನಬಾರದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ

ಡೈರಿ ಪದಾರ್ಥಗಳ ಸೇವನೆಯಿಂದ ವಾಂತಿ, ಭೇದಿ ಚರ್ಮದ ಮೇಲೆ ದದ್ದು ಕಾಣಿಸಿಕೊಂಡರೆ, ಅಂತಹವರು ತುಪ್ಪ ತಿನ್ನಬೇಡಿ

ಹೃದಯದ ಕಾಯಿಲೆ ಇರುವವರು ತುಪ್ಪ ಸೇವನೆಯಿಂದ ದೂರ ಉಳಿಯುವುದು ಉತ್ತಮ

ಲಿವರ್ ಸಮಸ್ಯೆ ಇರುವವರು, ಜಾಂಡಿಸ್ ಆಗಿರುವ ಜನರು ತುಪ್ಪ ತಿನ್ನೋದು ಒಳ್ಳೆಯದಲ್ಲ

ಬೊಜ್ಜಿನ ಸಮಸ್ಯೆ ಇರುವವರು ಹೆಚ್ಚಿನ ತುಪ್ಪವನ್ನು ತಿನ್ನದಿರುವುದು ಒಳಿತು

ಅಜೀರ್ಣ, ಹೊಟ್ಟೆ ಉಬ್ಬರ, ಮಲಬದ್ಧತೆ ಸಮಸ್ಯೆ ಇರುವ ಗರ್ಭಿಣಿ ಮಹಿಳೆಯರು ತುಪ್ಪ ತಿನ್ನದಿರುವುದು ಒಳ್ಳೆಯದು