ಅಪ್ಪಿತಪ್ಪಿಯೂ ಗಣೇಶನ ಮೂರ್ತಿ ಬಳಿ ಈ ಗಿಡ ಇಡಬೇಡಿ!

ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ದೇವರಂತೆ ಪೂಜಿಸಲಾಗುತ್ತದೆ

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ

ಆದರೆ ಕೆಲ ವಸ್ತುಗಳನ್ನು ತುಳಸಿ ಗಿಡದ ಬಳಿ ತಪ್ಪಿಯೂ ಇಡಬಾರದು

ಅಪ್ಪಿತಪ್ಪಿಯೂ ತುಳಸಿ ಗಿಡದ ಬಳಿ ಗಣೇಶನ ವಿಗ್ರಹವನ್ನು ಇಡಬಾರದು

ಅಷ್ಟೇ ಅಲ್ಲ, ತುಳಸಿ ಎಲೆಗಳನ್ನು ಗಣೇಶನ ಪೂಜೆಯಲ್ಲಿ ಬಳಸಬಾರದು

ತುಳಸಿ ಗಿಡ ಅಥವಾ ಕುಂಡದ ಬಳಿ ಶಿವಲಿಂಗವನ್ನು ಇಡಬಾರದು

ಶಿವ ಪೂಜೆಯಲ್ಲಿಯೂ ತುಳಸಿ ಎಲೆಗಳನ್ನು ಬಳಸಬಾರದು

ತುಳಸಿ ಗಿಡದ ಬಳಿ ಪೊರಕೆ ಅಥವಾ ಕಸದ ಬುಟ್ಟಿ ಇಡಬಾರದು

ಮುಳ್ಳಿನ ಗಿಡಗಳನ್ನು ಅಂಗಳದಲ್ಲಿರುವ ತುಳಸಿ ಗಿಡದ ಬಳಿ ಇಡಬಾರದು