ತುಳಸಿ ಎಲೆ ಕತ್ತರಿಸುವಾಗ ಈ ಮಿಸ್ಟೇಕ್ ಮಾಡ್ಲೇಬೇಡಿ!

ತುಳಸಿ ಎಲೆಯನ್ನು ಕೀಳುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ

ಮುಖ್ಯವಾಗಿ ಸ್ನಾನ ಮಾಡದೆ ತುಳಸಿ ಎಲೆಗಳನ್ನು ಕೀಳಬಾರದು

ಯಾವುದೇ ಕಾರಣಕ್ಕೂ ಸ್ನಾನ ಮಾಡದೆ ತುಳಸಿ ಗಿಡಕ್ಕೆ ನೀರು ಹಾಕುವುದನ್ನೂ ಸಹ ಮಾಡಬಾರದು

ತುಳಸಿ ಎಲೆಗಳನ್ನು ಕತ್ತರಿಸುವ ಮೊದಲು ತುಳಸಿ ಮಾತೆಯನ್ನು ಪ್ರಾರ್ಥಿಸಬೇಕು

ಎಲೆಯನ್ನು ಕಿತ್ತು ನಿನಗೆ ನೋವು ಮಾಡುತ್ತಿದ್ದೇನೆ,ದಯವಿಟ್ಟು ನನಗೆ ಎಲೆ ಕೀಳಲು ಅನುಮತಿ ಕೊಡು ಎಂದು ಪ್ರಾರ್ಥಿಸಬೇಕು

ಬರೀ ಎಲೆಯನ್ನು ಮಾತ್ರ ಕತ್ತರಿಸದೇ ಎಲೆಯ ಜೊತೆಗೆ ಅದರ ತೊಟ್ಟು ಸಹ ಬರುವಂತೆ ಕತ್ತರಿಸಬೇಕು

ಯಾವುದೇ ಕಾರಣಕ್ಕೂ ಸೂರ್ಯಾಸ್ತದ ನಂತರ ತುಳಸಿ ಎಲೆಯನ್ನು ಕೀಳಬಾರದು 

ಮಧ್ಯಾಹ್ನ 12 ಗಂಟೆಯ ನಂತರ ತುಳಸಿ ಗಿಡಕ್ಕೆ ನೀರನ್ನ ಸಹ ಹಾಕಬಾರದು ಎನ್ನಲಾಗುತ್ತದೆ

ನೀವು ತುಳಸಿ ಎಲೆಗಳನ್ನು ಕೀಳುವಾಗ ಉಗುರುಗಳನ್ನು ಬಳಸಬಾರದು