ನಾವು ವಾಸ್ತು ಸಲಹೆಗಳನ್ನ ಪಾಲಿಸಿದರೆ ಅನೇಕ ರೀತಿಯ ಪ್ರಯೋಜನಗಳು ಸಿಗುತ್ತದೆ

ಹಾಗೆಯೇ, ನಮ್ಮ ಮನೆಯ ಗೋಡೆಗಳಿಗೆ ಹಚ್ಚುವ ಬಣ್ಣ ಸಹ ಮುಖ್ಯವಾಗುತ್ತದೆ

ವಾಸ್ತು ಪ್ರಕಾರ ಹಸಿರು ಬಣ್ಣವನ್ನ ಬಳಸಲು ಅನೇಕ ನಿಯಮಗಳಿದ್ದು, ಆ ನಿಯಮಗಳೇನು ಎಂಬುದು ಇಲ್ಲಿದೆ

ಇದು ಸಮೃದ್ಧಿ ಮತ್ತು ನಿರ್ಭಯತೆಯ ಸಂಕೇತವಾಗಿದೆ. ಹಸಿರು ಬಣ್ಣವು ತಂಪಾಗಿಸುವ ಶಕ್ತಿಯನ್ನು ಹೊಂದಿದೆ

ಅವಳಿ ಮಕ್ಕಳು ಏಕೆ ಜನಿಸುತ್ತವೆ? ಇದರ ರಹಸ್ಯ ಇಲ್ಲಿದೆ

ಈ ಬಣ್ಣ ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಕೆಲವರು ಮನೆಯಲ್ಲಿ ಸಹ ಹಸಿರು ಬಣ್ಣವನ್ನ ಬಳಕೆ ಮಾಡುತ್ತಾರೆ

ಇನ್ನೂ ಕೆಲವರಂತೂ ಯಾವುದೇ ವಸ್ತು ಖರೀದಿ ಮಾಡಿದರೂ ಹಸಿರು ಬಣ್ಣವನ್ನ ಆಯ್ಕೆ ಮಾಡುತ್ತಾರೆ

ಆದರೆ ಮನೆಯಲ್ಲಿ ಹಸಿರು ಬಣ್ಣವನ್ನು ಎಚ್ಚರಿಕೆಯಿಂದ ಬಳಸಬೇಕು ಎನ್ನುವುದನ್ನ ಮರೆಯಬಾರದು

ವಾಸ್ತು ಪ್ರಕಾರ, ಹಸಿರು ಬಣ್ಣವನ್ನು ಅನೇಕ ಕಡೆಗಳಲ್ಲಿ ಬಳಕೆ ಮಾಡಬಾರದು ಎನ್ನಲಾಗುತ್ತದೆ

ಜಾರ್ಖಂಡ್ ವಾಸ್ತುಶಿಲ್ಪಿ ಅನಿಕೇತ್ ಶರ್ಮಾ ಪ್ರಕಾರ ಯಾವ ಕಡೆ ಹಸಿರು ಬಣ್ಣವನ್ನ ಬಳಸಬಾರದು ಎಂಬುದು ಇಲ್ಲಿದೆ

ಮನೆಯ ದಕ್ಷಿಣ ದಿಕ್ಕಿನಲ್ಲಿ ಹಸಿರು ಬಣ್ಣವನ್ನು ಬಳಸಬಾರದು. ಈ ದಿಕ್ಕು ಮಂಗಳ ಗ್ರಹಕ್ಕೆ ಸೇರಿದ್ದು, ಮಂಗಳನ ಬಣ್ಣ ಕೆಂಪು

ಕೆಂಪು ಬಣ್ಣವು ಬಿಸಿಯ ಸಂಕೇತ ಹಾಗೆಯೇ, ಹಸಿರು ತಂಪಿನ ಸಂಕೇತ. ಹಾಗಾಗಿ ಈ ದಿಕ್ಕಿಗೆ ಹಸಿರು ಬಣ್ಣ ಹಾಕಿದರೆ ಆರ್ಥಿಕ ಸಮಸ್ಯೆಗಳಾಗುತ್ತದೆ

ನಿಮ್ಮ ಮನೆಯ ಪ್ರವೇಶ ದ್ವಾರವು ದಕ್ಷಿಣಾಭಿಮುಖವಾಗಿದ್ದರೆ ಮುಂದೆ ಹಸಿರು ಬಣ್ಣವನ್ನು ಬಳಸಬೇಡಿ. ದಕ್ಷಿಣ ದಿಕ್ಕಿನ ಮನೆಯ ಮುಂದೆ ಹಸಿರು ಬಣ್ಣವನ್ನು ಬಳಸುವುದರಿಂದ ಒಂದೆಲ್ಲಾ ಒಂದು ಸಮಸ್ಯೆಗಳು ನಿಮ್ಮನ್ನ ಕಾಡುತ್ತದೆ

Bridal Jewelry: ವಧುವಿನ ಟ್ರೆಂಡಿಂಗ್ ಆಭರಣಗಳಿವು!