ಈ ಭಾಗವನ್ನು ಯಾವುದೇ ಕಾರಣಕ್ಕೂ ಉಜ್ಜಬೇಡಿ!
ದೇಹದ ಕೆಲವು ಭಾಗಗಳನ್ನು ಮುಟ್ಟುವಾಗ ಅಥವಾ ಉಜ್ಜುವಾದ ಜಾಗ್ರತೆಯಾಗಿರಬೇಕು
ಯಾಕಂದ್ರೆ ಈ ಭಾಗವು ತುಂಬಾ ಸೂಕ್ಷ್ಮವಾದ ಭಾಗವಾಗಿರುತ್ತದೆ
ಬನ್ನಿ ಹಾಗಿದ್ರೆ, ಕಣ್ಣನ್ನು ಯಾಕೆ ಉಜ್ಜಬಾರದು ಅಂತ ತಿಳಿದುಕೊಳ್ಳೋಣ
ಕಣ್ಣುಗಳನ್ನು ಉಜ್ಜುವುದರಿಂದ ಸಣ್ಣ ರಕ್ತನಾಳಗಳಿಗೆ ತೊಂದರೆಯಾಗಬಹುದು
ನೀವು ಕಣ್ಣನ್ನು ಉಜ್ಜಿದಾಗ ನಿಮ್ಮ ಕೈಯಲ್ಲಿರುವ ಸೂಕ್ಷ್ಮಜೀವಿಗಳು ನಿಮ್ಮ ಕೈಗಳಿಂದ ಸುಲಭವಾಗಿ ಕಣ್ಣಿಗೆ ವರ್ಗಾವಣೆಯಾಗುತ್ತದೆ, ಇದರಿಂದ ಕಾಂಜಂಕ್ಟಿವಿಟಿಸ್ನಂತಹ ಸೋಂಕು ಬರಬಹುದು
ಇಂತಹ ತೊಂದರೆಗಳು ಆಗದಿರಲು ಈ ಅಭ್ಯಾಸನ್ನು ಇಂದೇ ಬಿಟ್ಟು ಬಿಡಿ
ನೀವು ಮೆದುಳಿನ ಸಮಸ್ಯೆಯಿಂದ ದೂರ ಇರಬೇಕಾ?