ಒಂದು ಹೊತ್ತು ಊಟ ಇಲ್ಲದಿದ್ದರೂ ಹೇಗೋ ಇರಬಹುದು, ಆದರೆ ಒಂದು ರಾತ್ರಿ ನಿದ್ರೆ ಸರಿ ಇಲ್ಲದಿದ್ದರೆ ಬೆಳಿಗ್ಗೆ ಕೆಲಸ-ಕಾರ್ಯ ಮಾಡುವ ಉತ್ಸಾಹವೇ ಇರುವುದಿಲ್ಲ
ಈ ಎಲ್ಲಾ ದಿನಚರಿಗಳ ಹೊರತಾಗಿಯೂ ಸರಿಯಾದ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ತಜ್ಞರ ಭೇಟಿ ಮಾಡಿ ಸಲಹೆ ಪಡೆಯಿರಿ