ಸಾಮಾನ್ಯವಾಗಿ ಬಹುತೇಕರಿಗೆ ಈ ರಸ್ತೆಬದಿಗಳಲ್ಲಿ ದೊರೆಯುವಂತಹ ಫಾಸ್ಟ್ ಫುಡ್ ಮತ್ತು ಎಣ್ಣೆಯುಕ್ತ ಆಹಾರ ಪದಾರ್ಥಗಳನ್ನು ತಿನ್ನುವುದು ಎಂದರೆ ತುಂಬಾನೇ ಇಷ್ಟ

ಇಂತಹ ಎಣ್ಣೆಯುಕ್ತ ಆಹಾರಗಳನ್ನುಸೇವಿಸಿದ ನಂತರದಲ್ಲಿ ಅಜೀರ್ಣ, ಹೊಟ್ಟೆ ಭಾರ ಅನ್ನಿಸುವುದು ಮತ್ತು ಗಂಟಲು ಮತ್ತು ಹೊಟ್ಟೆಯಲ್ಲಿ ಸುಡುವ ಸಂವೇದನೆ ಅಂತಹ ಸಮಸ್ಯೆಗಳನ್ನು ಎದುರಿಸುವುದನ್ನು ಸಹ ನಾವು ನೋಡಿರುತ್ತೇವೆ

ಬೆಚ್ಚಗಿನ ನೀರು ಕುಡಿಯಿರಿ ಎಣ್ಣೆಯುಕ್ತ ಊಟದ ನಂತರ ನೀವು ಬಿಸಿ ನೀರು ಕುಡಿಯದೆ ಇದ್ದರೆ ನಿಮ್ಮ ಕರುಳು ಆಹಾರದಿಂದ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಇದು ಮಲಬದ್ಧತೆಗೆ ಕಾರಣವಾಗಬಹುದು

ಗ್ರೀನ್ ಟೀ ನೀವು ಆಯ್ಕೆ ಮಾಡಬಹುದಾದ ಮತ್ತೊಂದು ಪಾನೀಯವೆಂದರೆ ಗ್ರೀನ್ ಟೀ

Weight Loss: ಈ ಉಪಹಾರಗಳನ್ನು ತಿಂದರೆ ತೂಕ ಕಡಿಮೆಯಾಗೋದು ಪಕ್ಕಾ!

ಪ್ರೋಬಯಾಟಿಕ್ ಆಹಾರ ಆಯುರ್ವೇದದ ಪ್ರಕಾರ, ಹುರಿದ ಜೀರಿಗೆಯನ್ನು ಮೊಸರಿನಲ್ಲಿ ಹಾಕಿಕೊಂಡು ಸೇವಿಸುವುದು ಜೀರ್ಣಾಂಗ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

ನಾರಿನಂಶವಿರುವ ಆಹಾರವನ್ನು ಸೇವಿಸಿ ಎಣ್ಣೆಯುಕ್ತ ಆಹಾರ ಸೇವಿಸಿದ ನಂತರ ಫೈಬರ್ ಭರಿತ ಓಟ್ಸ್ ಅಥವಾ ಡೇಲಿಯಾವನ್ನು ಸೇವಿಸುವುದರಿಂದ ಹಾನಿಯನ್ನು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ

ತಣ್ಣನೆಯ ಆಹಾರ ತಿನ್ನಬೇಡಿ ಐಸ್‌ಕ್ರೀಮ್ ಅಂತಹ ತಣ್ಣನೆಯ ಆಹಾರವನ್ನು ಎಣ್ಣೆಯುಕ್ತ ಆಹಾರ ಸೇವಿಸಿದ ನಂತರ ಸೇವಿಸುವುದನ್ನು ತಪ್ಪಿಸಿ

ನಟ್ಸ್ ಮತ್ತು ಸೀಡ್ಸ್ ಎಣ್ಣೆಯುಕ್ತ ಆಹಾರ ಸೇವಿಸಿದ ಮರುದಿನ ನಟ್ಸ್ ಮತ್ತು ಸೀಡ್ಸ್ ಎಂದರೆ ಬೀಜಗಳನ್ನು ತಿನ್ನುವುದು ಒಳ್ಳೆಯದಂತೆ

ಟೊಮೆಟೊದಲ್ಲಿನ ಈ ಭಾಗ ತಿಂತೀರಾ?ಹೊಟ್ಟೆಯೊಳಗೆ ಈ ವಿಷಕಾರಿ ವಸ್ತು ಸೇರುತ್ತೆ ಹುಷಾರ್​!

ಸ್ವಲ್ಪ ಹೊತ್ತು ನಡೆಯಿರಿ ನೀವು ಜಿಡ್ಡಿನ ಆಹಾರವನ್ನು ಸೇವಿಸುತ್ತೀರೋ ಇಲ್ಲವೋ, ಪ್ರತಿ ಊಟದ ನಂತರ 1000 ಹೆಜ್ಜೆ ನಡಿಗೆಯು ಯಾವಾಗಲೂ ಒಳ್ಳೆಯದು

ಅಜ್ವೈನ್ ನೀರು ಊಟದ ನಂತರ ಉಗುರುಬೆಚ್ಚನೆಯ ನೀರಿನೊಂದಿಗೆ ಒಂದು ಟೀ ಚಮಚ ಅಜ್ವೈನ್ ಅನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ