ಸಡನ್ ಲೂಸ್ ಮೋಷನ್ ಆದ್ರೆ ಹೀಗೆ ಮಾಡಿ!
ನಮ್ಮ ಆಹಾರ ಪದ್ದತಿಯಲ್ಲಿ ಏನಾದ್ರು ಸಮಸ್ಯೆಯಾದ್ರೆ ಲೂಸ್ ಮೋಷನ್ ಆಗುತ್ತದೆ
ನೀಮಗೆ ಮಿಕ್ಸ್ ಫ್ರೂಟ್ಸ್ ತಿನ್ನೋ ಅಭ್ಯಾಸ ಇದ್ರೆ ಹೀಗಾಗುತ್ತೇ
ಸಡನ್ ಲೂಸ್ ಮೋಷನ್ ಆದ್ರೆ ತಲೆಬಿಸಿ ಮಾಡಬೇಕಾಗಿಲ್ಲ
Weight Loss Tips: ಈ ಟೈಮ್ ನಲ್ಲಿ ವರ್ಕೌಟ್ ಮಾಡಿ ಏಕಾಏಕಿ ಸಣ್ಣ ಆಗ್ತೀರಿ!
ತಕ್ಷಣ ಇದರಿಂದ ಮುಕ್ತಿ ಹೊಂದಬೇಕು ಅಂದ್ರೆ ಹೀಗೆ ಮಾಡಿ
ಮೊದಲು ನೀರು ಕುಡಿಯಿರಿ, ಇದರಿಂದ ಲೂಸ್ ಮೋಷನ್ ಸಮಸ್ಯೆ ಸರಿಯಾಗುತ್ತದೆ
ದಾಳಿಂಬೆ ಹಣ್ಣು ಮತ್ತು ಅದರ ಎಲೆ ತಿನ್ನುವುದರಿಂದ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ, ಮತ್ತು ಲೂಸ್ ಮೋಷನ್ ಕಡಿಮೆ ಆಗುತ್ತೆ
ಮಖಾನ : ಮಖಾನ ಅಂದ್ರೆ ಕಮಲ ಹೂವಿನ ಬೀಜ, ಇದನ್ನು ತಿನ್ನೋದರಿಂದ ಲೂಸ್ ಮೋಷನ್ ಕಡಿಮೆ ಆಗುತ್ತದೆ
ಹಣ್ಣಿನ ಜ್ಯೂಸ್ : ಹಣ್ಣಿನ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ದ್ರವ ಪದಾರ್ಥ ದೊರಕುತ್ತದೆ. ಇದರಿಂದ ಲೂಸ್ ಮೋಷನ್ ಕಡಿಮೆ ಆಗುತ್ತೆದೆ
ಮಜ್ಜಿಗೆ ಕುಡಿಯುವುದರಿಂದಲೂ ಲೂಸ್ ಮೋಷನ್ ಕಡಿಮೆ ಆಗುತ್ತೆದೆ
Best Breakfast: ಬೆಳಗ್ಗಿನ ಉಪಹಾರಕ್ಕಾಗಿ ಪ್ರೊಟೀನ್ ಭರಿತ ಈ ಬ್ರೇಕ್ಫಾಸ್ಟ್ಗಳನ್ನೊಮ್ಮೆ ಟ್ರೈ ಮಾಡಿ ನೋಡಿ!