ದರೋಡೆ ಅಂದ್ರೆ ಭಯ ಆಗೋದು ಕಾಮನ್. ಆದ್ರೆ ದರೋಡೆ ಆಗೋ ಸಮಯದಲ್ಲಿ ಹೀಗೆ ಮಾಡಿದ್ರೆ ನೀವು ಸೇಫ್ ಆಗೋದು ಪಕ್ಕಾ
ಹೌದು, ಈ ಐಡಿಯಾ ಉಪಯೋಗಿಸಿದ್ರೆ ದರೋಡೆಕೋರರಿಂದ ಸೇಫ್ ಆಗುವುದರ ಜೊತೆಗೆ ಅವರನ್ನು ಹಿಡಿಯುವ ಕೆಲಸವನ್ನು ಈಸಿಯಾಗಿ ಮಾಡಬಹುದು
ದರೋಡೆ ಕೋರರ ಮುಂದೆ ನೀವು ಶಾಂತವಾಗಿರಿ ಮತ್ತು ಅವರನ್ನು ವಿರೋಧಿಸಬೇಡಿ
ದರೋಡೆಕೋರ ಹೇಳಿದ್ದನು ಮಾಡಿ, ಆದರೆ ಅವರು ಹೇಳಿದ್ದಕ್ಕಿಂತ ಮತ್ತು ಕೇಳುವುದಕ್ಕಿಂತ ಹೆಚ್ಚಿನದನ್ನು ನೀಡಬೇಡಿ
ದರೋಡೆಕೋರನ ಚಟುವಟಿಕೆಯನ್ನು ನೋಟಿಸ್ ಮಾಡಿಕೊಳ್ಳಿ . ಮತ್ತು ಎಲ್ಲವನ್ನು ನೆನಪಿಡಿ
ದರೋಡೆಯ ನಡೆದ ನಂತರ ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಹೋಗಿಬಿಡಿ, ಆನಂತರ ನಡೆದ ವಿಚಾರವನ್ನು ಮತ್ತು ನೀವು ನೋಟಿಸ್ ಮಾಡಿದ ಕೆಲ ವಿಚಾರವನ್ನು ವರದಿ ಮಾಡಿ
ಇದರಿಂದ ಪೊಲೀಸರು ದರೋಡೆಕೋರರನ್ನು ಈಸಿಯಾಗಿ ಪತ್ತೆಹಚ್ಚಬಹುದು
ದೇಹದಲ್ಲಿ ಹೆಚ್ಚು ಬದಲಾವಣೆಯಾಗುವುದು ಈ ವಯಸ್ಸಿನಲ್ಲಿ, ಹೊಸ ಅಧ್ಯಯನ ಬಹಿರಂಗ