ಎತ್ತರದ ದಿಂಬು ತೆಗೆದುಕೊಳ್ಳುವುದು, ತಪ್ಪು ಭಂಗಿಯಲ್ಲಿ ಮಲಗುವುದು, ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಹೀಗೆ ಹಲವು ಕಾರಣಗಳಿಂದ ಕುತ್ತಿಗೆ ನೋವು ಬರುತ್ತದೆ
ಮತ್ತೆ ಕೆಲವೊಮ್ಮೆ ಈ ಯಾವುದೇ ಕೆಲಸ ಮಾಡದಿದ್ದರೂ ಕುತ್ತಿಗೆ ಹಿಡಿದುಕೊಳ್ಳುತ್ತದೆ. ಇನ್ನೂ ಈ ಸಮಸ್ಯೆಯಿಂದ ಹೊರಬರಲು ಕೆಲ ಟಿಪ್ಸ್ಗಳನ್ನು ನಾವಿಂದು ನಿಮಗೆ ತಿಳಿಸುತ್ತೇವೆ
ಬೆಳಿಗ್ಗೆ ಎದ್ದ ನಂತರ, ನಿಮ್ಮ ಕುತ್ತಿಗೆ ಬಿಗಿಯಾಗಿ ಹಿಡಿದುಕೊಂಡಿದ್ದರೆ ಇದರಿಂದ ಹೆಚ್ಚು ನೋವು ಉಂಟಾಗುತ್ತದೆ
ಇದರಿಂದಾಗಿ ನೀವು ತೀವ್ರವಾದ ನೋವನ್ನು ಎದುರಿಸಬೇಕಾಗುತ್ತದೆ ಮತ್ತು ನಂತರ ಕುತ್ತಿಗೆಯನ್ನು ಚಲಿಸಲು ಕಷ್ಟವಾಗುತ್ತದೆ
Vitamin 'K' ಸಮೃದ್ಧವಾಗಿರುವ ಈ ಆಹಾರಗಳು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ!
ನಿಮ್ಮ ಕುತ್ತಿಗೆಯು ದೀರ್ಘಕಾಲದವರೆಗೆ ಬಿಗಿ ಹಿಡಿತದಿಂದ ನೋಯುತ್ತಿದ್ದರೆ,
ಇಲ್ಲಿ ಸ್ನಾಯುಗಳು ಸ್ವಲ್ಪ ಬೆಚ್ಚಗಿರುತ್ತದೆ. ಹಾಗಾಗಿ ನೀವು ನಿಮ್ಮ ಕುತ್ತಿಗೆಯನ್ನು ಬಿಸಿನೀರಿನ ಬ್ಯಾಗ್ನಿಂದ ಸಂಕುಚಿತಗೊಳಿಸಬಹುದು
ಕೆಲವರು ಕುತ್ತಿಗೆಗೆ ಐಸ್ ಬ್ಯಾಗ್ ಕೂಡ ಇಟ್ಟುಕೊಳ್ಳುತ್ತಾರೆ. ಎರಡೂ ವಿಧಾನಗಳನ್ನು ಅನುಸರಿಸುವುದರಿಂದ ಸಾಕಷ್ಟು ನೋವು ಕಡಿಮೆ ಆಗುತ್ತದೆ
ಫೋಮೆಂಟೇಶನ್ ಅನ್ನು 10 ರಿಂದ 15 ನಿಮಿಷಗಳ ಕಾಲ ಮಾತ್ರ ಮಾಡಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇಲ್ಲದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ
ಸಿಮ್ ಮಾರಾಟದ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿರುವ ಕೇಂದ್ರ ಸರ್ಕಾರ!
ಉರಿಯೂತ ನಿವಾರಕ ಔಷಧಗಳನ್ನು ತೆಗೆದುಕೊಳ್ಳಿ: ಕುತ್ತಿಗೆಯಲ್ಲಿನ ಊತವನ್ನು ಕಡಿಮೆ ಮಾಡಲು, ನೀವು ವೈದ್ಯರ ಸಲಹೆಯ ಮೇರೆಗೆ ಉರಿಯೂತದ ಔಷಧಗಳು ಅಥವಾ ನೋವು ನಿವಾರಕಗಳನ್ನು ತೆಗೆದುಕೊಳ್ಳಬಹುದು
ಇದು ನೋವಿನಿಂದ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಆದರೆ ಹೀಗೆ ಮಾಡುವ ಮುನ್ನ ಅಗತ್ಯವಾದ ಟೆಸ್ಟ್ಗಳನ್ನು ಮಾಡಿಸಿಕೊಳ್ಳಿ
ಮಸಾಜ್ ಮಾಡಿ: ಕುತ್ತಿಗೆ ನೋವು ನಿವಾರಣೆಗೆ ಮಸಾಜ್ ಕೂಡ ಮಾಡಿಕೊಳ್ಳಬಹುದು. ಆದರೆ ನೀವೇ ಮಸಾಜ್ ಮಾಡಿಕೊಳ್ಳುವ ಬದಲು ಫಿಸಿಯೋಥೆರಪಿಸ್ಟ್ ಸಹಾಯ ಪಡೆದರೆ ಬೇಗ ನೋವು ಗುಣವಾಗುತ್ತದೆ
ವ್ಯಾಯಾಮ-ಯೋಗ: ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಅಥವಾ ದೈಹಿಕ ಚಟುವಟಿಕೆಗಳನ್ನು ಮಾಡದಿರುವುದರಿಂದ ಕುತ್ತಿಗೆ ನೋವು ಉಂಟಾದರೆ ವ್ಯಾಯಾಮ ಮತ್ತು ಯೋಗವನ್ನು ಮಾಡಿ
WhatsApp Update: ಇನ್ಮುಂದೆ ನಿಮ್ಮ ವಾಟ್ಸಾಪ್ ಚಾಟ್‌ಗಳಿಗೂ ಸೀಕ್ರೇಟ್ ಕೋಡ್ ಹಾಕಬಹುದು! ಇಲ್ಲಿದೆ ನೋಡಿ ನ್ಯೂ ಫೀಚರ್