ನೆಮ್ಮದಿ ಬೇಕು ಅಂದ್ರೆ ಹೀಗೆ ಮಾಡಿ!
ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ನೆಮ್ಮದಿ
ಈ ಅಭ್ಯಾಸ ಇದ್ರೆ ಯಾವ ಕಾರಣಕ್ಕೂ ನಿಮ್ಮ ನೆಮ್ಮದಿ ಹಾಳಾಗುವುದಿಲ್ಲ
ಪ್ರಾಣಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇದರಿಂದ ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ
ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯಬೇಕು
ಈ ಕ್ಷಣದಲ್ಲಿ ಖುಷಿಯಿಂದ ಬದುಕುವುದನ್ನು ಕಲಿಯಬೇಕು
ಕೆಲಸದಿಂದ ಬಿಡುವು ತೆಗೆದುಕೊಂಡು ಟ್ರಾವೆಲ್ ಮಾಡಿ
ಪ್ರಕೃತಿಯೊಡನೆ ಸಮಯ ಕಳೆಯಿರಿ
ಈ ಅಭ್ಯಾಸವನ್ನು ಮಾಡಿಕೊಂಡ್ರೆ ಖಂಡಿತ ನೆಮ್ಮದಿ ಸಿಗುತ್ತದೆ
ಇದು ಮಾಮೂಲಿ ರೋಟಿಯಲ್ಲ, ಅವಕಾಡೋ ಪರೋಟಾ; ತಿಂದು ನೋಡಿ, ಆಹಾ ಅಂತೀರಿ!