ಕಣ್ಣು ಸುಂದರವಾಗಿ ಕಾಣಬೇಕಾದರೆ ಹುಬ್ಬಿನ ಜೊತೆಗೆ ರೆಪ್ಪೆಯು ಕೂಡಾ ಸುಂದರವಾಗಿರಬೇಕು
ಆದರೆ ಕೆಲವರಿಗೆ ನೈಸರ್ಗಿಕವಾಗಿ ದಪ್ಪವಾದ ಕೂದಲು, ಹುಬ್ಬು, ರೆಪ್ಪೆಗಳು ಇರುತ್ತವೆ. ಆದರೆ ಇನ್ನೂ ಕೆಲವರಿಗೆ ಕಡಿಮೆ ಕೂದಲಿರುತ್ತದೆ
ಇನ್ನು ಕಣ್ಣಿನ ರೆಪ್ಪೆಯಂತೂ ಬಹಳ ತೆಳುವಾಗಿ ಚಿಕ್ಕದಾಗಿರುತ್ತದೆ. ಕಣ್ಣಿನ ರೆಪ್ಪೆ ದಪ್ಪಗಾಗಿ ಬೆಳೆಯಲು ನಾವಿಂದು ಕೆಲ ಟಿಪ್ಸ್ ನೀಡುತ್ತೇವೆ
ತೆಂಗಿನ ಎಣ್ಣೆ: ಜೀ ನ್ಯೂಸ್ ವರದಿ ಪ್ರಕಾರ, ಪ್ರತಿಯೊಬ್ಬರೂ ಸುಂದರವಾದ ರೆಪ್ಪೆಗೂದಲುಗಳನ್ನು ಹೊಂದಿರುವುದಿಲ್ಲ
ಇನ್ನು ಮುಂದೆ ಹೋಟೆಲ್‌ಗಳಲ್ಲಿ ಗಂಟೆಗಟ್ಟಲೆ ಕೂರುವಂತಿಲ್ಲ; ಮಾಲೀಕರಿಂದ ಹೊಸ ನಿಯಮ ಜಾರಿ!
ಇದರಿಂದಾಗಿ ಜನರು ರೆಪ್ಪೆಗೂದಲುಗಳನ್ನು ಸುಂದರವಾಗಿಸಲು ಕೃತಕ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ
ರಾಸಾಯನಿಕಗಳಿಂದ ತುಂಬಿರುವ ವಸ್ತುಗಳನ್ನು ಬಳಸಿದರೆ, ಅದು ಅನೇಕ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ
ಅಲೋವೆರಾ ಜೆಲ್: ಅಲೋವೆರಾ ಜೆಲ್ ಅನೇಕ ರೀತಿಯಲ್ಲಿ ಮನುಷ್ಯರಿಗೆ ಪ್ರಯೋಜನಕಾರಿ ಆಗಿದೆ
ನಿಮ್ಮ ರೆಪ್ಪೆಗೂದಲುಗಳು ದಪ್ಪವಾಗಿಲ್ಲದಿದ್ದರೆ, ಹತ್ತಿ ಅಥವಾ ಕ್ಲೀನ್ ಮಸ್ಕರಾದೊಂದಿಗೆ ನಿಮ್ಮ ರೆಪ್ಪೆಗೂದಲುಗಳಿಗೆ ಅಲೋವೆರಾ ಜೆಲ್ ಅನ್ನು ಹಚ್ಚಿ
ಅತಿಯಾದ ಸಕ್ಕರೆ ಸೇವನೆಯು ಮಹಿಳೆಯರ ಮೇಲೆ ಹೇಗೆ ಪರಿಣಾಮ ಬೀರುತ್ತೆ?
ಇದು ನಿಮ್ಮ ರೆಪ್ಪೆ ಕೂದಲನ್ನು ಸುಂದರಗೊಳಿಸುತ್ತದೆ
ಗ್ರೀನ್ ಟೀ: ಪ್ರತಿದಿನ ಗ್ರೀನ್ ಟೀ ಕುಡಿಯಿರಿ. ಇದನ್ನು ಕುಡಿಯುವುದರಿಂದ ನಿಮ್ಮ ರೆಪ್ಪೆ ಕೂದಲು ಉದ್ದ ಮತ್ತು ದಪ್ಪವಾಗಿ ಬೆಳೆಯುತ್ತದೆ
ಆಲಿವ್ ಎಣ್ಣೆ: ನಿಮ್ಮ ರೆಪ್ಪೆಗೂದಲುಗಳನ್ನು ದಪ್ಪ ಮತ್ತು ಬಲವಾಗಿಸಲು ನೀವು ಆಲಿವ್ ಎಣ್ಣೆಯನ್ನು ಸಹ ಬಳಸಬಹುದು
ಇದನ್ನು ವಾರದಲ್ಲಿ ಎರಡ್ಮೂರು ಬಾರಿ ಕಣ್ಣುರೆಪ್ಪೆಗಳ ಮೇಲೆ ಹಚ್ಚಬೇಕು. ಇದರ ಪರಿಣಾಮವನ್ನು ಕೆಲವೇ ದಿನಗಳಲ್ಲಿ ನೀವು ಕಾಣುವಿರಿ
Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್! ಮತ್ತೆ ಇಳಿಕೆಯಾದ ಚಿನ್ನದ ಬೆಲೆ! ಇಲ್ಲಿದೆ ಇಂದಿನ ಗೋಲ್ಡ್ ರೇಟ್ ವಿವರ