ಮೂಗುತಿಯಿಂದ ಮೂಗಿನಲ್ಲಿ ಕೀವಾಗಿದ್ಯಾ? ಇಲ್ಲಿದೆ ಮನೆಮದ್ದು!

ಮೂಗುತಿ ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವ ವಸ್ತುವಾಗಿದೆ

ಕೇವಲ ಸೌಂದರ್ಯ ಮಾತ್ರವಲ್ಲ ಇದನ್ನು ಹಾಕೋದ್ರಿಂದ ಆರೋಗ್ಯಕ್ಕೂ ಲಾಭವಿದೆ

ಆದ್ರೆ ಮೂಗುತಿ ಚುಚ್ಚಿಕೊಂಡ ಬಳಿಕ ನೋವು ಅಥವಾ ಕೀವಾಗುವುದು ಕಾಮನ್‌

ಬನ್ನಿ, ಮನೆಮದ್ದನ್ನು ತಿಳಿಯೋಣ

ಅರಶಿಣ: ಅರಶಿಣ ನಂಜಿನ ವಿರುದ್ಧ ಹೋರಾಡುತ್ತದೆ. ಹಿಗಾಗಿ ಅರಶಿಣ ಬಳಸಬಹುದಾಗಿದೆ

ಇನ್ನು ಮೂಗುತಿ ಹಾಕಿದ ಜಾಗವನ್ನು ಸ್ವಚ್ಛ ಮಾಡುತ್ತಿರಬೇಕು

ಕೀವಿನ ಜಾಗಕ್ಕೆ ಐಸ್‌ ಕ್ಯೂಬ್‌ ಅಪ್ಲೈ ಮಾಡಿ

ಸಮುದ್ರದ ಉಪ್ಪು ನೀರಿನಿಂದ ಕೀವಿನ ಜಾಗವನ್ನು ಕ್ಲೀನ್ ಮಾಡಿ

ಅಲೋವೆರಾ ಜಲ್‌ ಬಳಕೆ ಮಾಡಿ

ಹೀಗೆ ಮಾಡೋದ್ರಿಂದ ಸುಲಭವಾಗಿ ನೀವು ಮೂಗಿನ ಕೀವನ್ನು ಗುಣಮಾಡಬಹುದು

ವಾಕಿಂಗ್ ಸ್ಟೈಲ್​​​ನಲ್ಲಿ ಅಡಗಿದೆ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ರಹಸ್ಯ!