ಗ್ಯಾಸ್ಟ್ರಿಕ್ ಆಗಿದ್ಯಾ? ಮೊದಲು ಇದನ್ನು ತಿನ್ನೋದು ನಿಲ್ಲಿಸಿ

ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರು ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ

ಈ ಸಮಸ್ಯೆಯಿಂದ ದೂರವಿರಲು ನೀವು ಮೊದಲು ಈ ಕೆಲಸವನ್ನು ಮಾಡಿ

ಹೌದು, ಆಹಾರ ಪದ್ದತಿಯನ್ನು ಸರಿ ಮಾಡಿಕೊಂಡರೆ ಈ ಸಮಸ್ಯೆ ದೂರವಾಗಬಹುದು

ಆಲೂಗಡ್ಡೆ ಚಿಪ್ಸ್ ಮತ್ತು ಪ್ಯಾಕೇಜ್ ತಿಂಡಿಗಳನ್ನು ತಿನ್ನಬೇಡಿ

 ಟೊಮೆಟೊ ಸಾಸ್ ಬಳಕೆ ಕಡಿಮೆ ಮಾಡಿ

ಹುರಿದ ಆಹಾರಗಳು, ಜೋಳ. ಜೋಳದ ಹಿಟ್ಟಿನಿಂದ ಮಾಡಿದ ಅಡುಗೆಯನ್ನು ಹೆಚ್ಚಾಗಿ ತಿನ್ನಬೇಡಿ

ಮಸಾಲೆಯುಕ್ತ ಆಹಾರಗಳನ್ನು ದೂರ ಮಾಡಿ

ಪಿಜ್ಜಾ ತಿನ್ನೋದನ್ನು ಕಡಿಮೆ ಮಾಡಿ

ಈರುಳ್ಳಿ, ಬೆಳ್ಳುಳ್ಳಿ ಮತ್ತು ಮೆಣಸು ತಿಂದರೆ ಗ್ಯಾಸ್ಟ್ರಿಕ್ ಆಗುತ್ತೆ

ಮದ್ಯ, ಕಾಫಿ, ಚಹಾ ಅಥವಾ ಚಾಕೊಲೇಟ್‌ನಿಂದ ದೂರವಿರಿ

Summer Skin Care: ಬೇಸಿಗೆಯಲ್ಲಿ ನಿಮ್ಮ ಮುಖ ಇನ್ನಷ್ಟು ಹೊಳೆಯಲು ಈ ಮನೆಮದ್ದು ಟ್ರೈ ಮಾಡಿ