ದೂದ್‌ ಪೇಡಾ ದಿಗಂತ್‌  ಗುಟ್ಕಾ ತಿಂತಾರಾ?!

ದೂದ್‌ ಪೇಡಾ ದಿಗಂತ್‌ ಕನ್ನಡ ಸಿನಿಮಾರಂಗದ ಭರವಸೆಯ ನಟ

ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ನಟನ ವಿಡಿಯೋ ಭಾರೀ ವೈರಲ್ ಆಗಿದೆ

ಹೌದು, ನಟ ದಿಗಂತ್‌ ಸಂದರ್ಶನ ಒಂದರಲ್ಲಿ ತಾವು ಗುಟ್ಕಾ ತಿನ್ನೋ ವಿಚಾರದ ಬಗ್ಗೆ ಮಾತನಾಡಿದ್ದಾರೆ

"ನಾನು ಮಲೆನಾಡ ಹುಡುಗ", ನಾವು ಕಾಲೇಜು ದಿನಗಳಲ್ಲಿ ಟ್ರೈ ಮಾಡಿದ್ವಿ ಅಂತ ಹೇಳಿದ್ದಾರೆ

ಈಗ ಅಭ್ಯಾಸ ಇಲ್ಲ, ಕೆಲವೊಂದು ಬಾರಿ ಸಿನಿಮಾಗಾಗಿ ತಿನ್ನಬೇಕು ಆಗುತ್ತೆ ಅಷ್ಟೆ ಎಂದು ದಿಗಂತ್‌ ಹೇಳಿದ್ದಾರೆ

ಇನ್ನು ಕೆಲವೇ ದಿನಗಳಲ್ಲಿ ಉತ್ತರಕಾಂಡ ಸಿನಿಮಾ ಮೂಲಕ ನಟ ದಿಗಂತ್‌ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಬರಲಿದ್ದಾರೆ

ಉತ್ತರಕಾಂಡ ಸಿನಿಮಾದಲ್ಲಿ ನಾನು ಗುಟ್ಕಾ ಹಾಕಿಕೊಂಡು ನಟನೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ 

Gowri Movie: ಗೌರಿಗೆ ಸಾಥ್ ಕೊಟ್ಟ ಶ್ರೀಯಾಂಕಾ ಪಾಟೀಲ್