ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಅವರ ಮುದ್ದಿನ ಮಗಳಿಗೆ ಜಸ್ಟ್ 2 ವರ್ಷ. ಈ ಪುಟ್ಟ ರಾಜಕುಮಾರಿಯ ಆಸ್ತಿ ಎಷ್ಟಿದೆ ಗೊತ್ತಾ?
ವಮಿಕಾ ಕೊಹ್ಲಿ ಬಾಲಿವುಡ್ನ ಸ್ಟಾರ್ ಕಿಡ್ಗಳಲ್ಲಿ ಹೆಚ್ಚು ಫೇಮಸ್
ತಂದೆಯೂ ತಾಯಿಯೂ ಡಿಫರೆಂಟ್ ಕ್ಷೇತ್ರವಾಗಿರೋದ್ರಿಂದ ವಮಿಕಾಗೆ ಅಪಾರ ಅಭಿಮಾನಿಗಳಿದ್ದಾರೆ. ವಮಿಕಾಗೆ 2 ವರ್ಷ ತುಂಬಿದೆ
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಈ ಪುಟ್ಟ ರಾಜಕುಮಾರಿ ಅಪಾರ ಸಂಪತ್ತನ್ನು ಹೊಂದಲಿದ್ದಾಳೆ
ಇನ್ನಾದರೂ ಕಣ್ತೆರೆದು ಪ್ರತಿಭೆಯನ್ನ ಗುರುತಿಸಿ, ಆತ ಮತ್ತೊಬ್ಬ ಧೋನಿ ಆಗ್ತಾನೆ! ಆಯ್ಕೆ ಸಮಿತಿಗೆ ಗವಾಸ್ಕರ್ ಸಲಹೆ
ಅನುಷ್ಕಾ ನಟಿಯಾಗಿದ್ದರೆ ಕೊಹ್ಲಿ ಕ್ರಿಕೆಟರ್. ಹಾಗಾಗಿ ಈ ಜೋಡಿಗೆ ದುಡ್ಡಿಗೆ ಬರವಿಲ್ಲ
ಹಾಗಾಗಿಯೇ ಹುಟ್ಟುತ್ತಲೇ ವಮಿಕಾ ಅಪಾರ ಸೊತ್ತಿಗೆ ವಾರಿಸುದಾರಳಾಗಿಯೇ ಹುಟ್ಟಿದ್ದಾಳೆ. ಹಾಗಿದ್ದರೆ ಅವಮಿಕಾಗೆ ಸೇರುವ ಆಸ್ತಿ ಎಷ್ಟು? ಪುಟ್ಟ ವಮಿಕಾ ಎಷ್ಟು ಕೋಟಿಗಳ ಒಡತಿ ಗೊತ್ತಾ?
ವಿರಾಟ್ ಕೊಹ್ಲಿ ಸುಮಾರು 1000 ಕೋಟಿಗಳ ಒಡೆಯ. ಕ್ರಿಕೆಟ್, ಜಾಹೀರಾತು ಎಲ್ಲವೂ ಸೇರಿ ಕೊಹ್ಲಿ ಭರ್ಜರಿಯಾಗಿ ಸಂಪಾದಿಸುತ್ತಾರೆ. ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕವೇ ಗಳಿಸುತ್ತಾರೆ
ನಟಿ ಅನುಷ್ಕಾ ಶರ್ಮಾ ಅವರು 250 ಕೋಟಿಗಳ ಒಡತಿ
ಈಗ ಅಷ್ಟಾಗಿ ಸಿನಿಮಾ ಮಾಡದಿದ್ದರೂ ನಟಿ ಜಾಹೀರಾತುಗಳ ಮೂಲಕ ಚೆನ್ನಾಗಿ ಸಂಪಾದನೆ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು
ಹೀಗೆ ಇವರಿಬ್ಬರ ಸಂಪಾದನೆ ಸೇರಿದರೆ ಸುಮಾರು 1250 ಕೋಟಿಗೂ ಹೆಚ್ಚಿದೆ. ಈ ಎಲ್ಲ ಸಂಪತ್ತು ಎಲ್ಲವೂ ವಮಿಕಾಗೆ ಸೇರುತ್ತದೆ
ಹಾಗಾಗಿ ಸೆಲೆಬ್ರಿಟಿ ಜೋಡಿಗಳ ಈ ಪುಟ್ಟ ರಾಜಕುಮಾರಿ ಅಪಾರ ಆಸ್ತಿಯ ಒಡತಿ
ಆದರೂ ವಮಿಕಾ ಆಸ್ತಿ ಇಷ್ಟಿದೆಯಾ ಎಂದು ತಿಳಿದು ಎಲ್ಲರೂ ಅಚ್ಚರಿಪಟ್ಟಿದ್ದಾರೆ. ವಮಿಕಾ ಫೋಟೋವನ್ನು ಇದುವರೆಗೂ ಅನುಷ್ಕಾ ಕೊಹ್ಲಿ ಇಬ್ಬರೂ ಶೇರ್ ಮಾಡಿಲ್ಲ
ಶಾರುಖ್ ಮಗಳ ಸೌಂದರ್ಯಕ್ಕೆ ಯುವಕರು ಫಿದಾ