ಭಾರತದ ಕೆಲವು ಪ್ರದೇಶದಲ್ಲಿ ಕಡ್ಡಿಗೆ ಬಳಸುವ ಮರವನ್ನು ಬೆಂಕಿಕಡ್ಡಿ ಮರ ಅಂತ ಕರಿತಾರೆ
ಬಳಿಕ ಅದನ್ನು ಕಡ್ಡಿ ಆಕಾರಕ್ಕೆ ಕಟ್ ಮಾಡುತ್ತಾರೆ, ಈಗ ಅದರ ಬಣ್ಣ ಕೆಂಪಾಗಿರುತ್ತದೆ
ಬಳಿಕ ಮಿಶ್ರಿತ ಗಂಧಕ, ಪೊಟ್ಯಾಷಿಯಂ ಕ್ಲೋರೇಟ್, ಸಕ್ಕರೆ, ಆಂಟಿಮೊನಿ ಟ್ರೈಸಲ್ಫೈಡ್ ಎಂಬ ರಾಸಾಯನಿಕ ಬಳಸಿ ಬೆಂಕಿ ಕಡ್ಡಿ ಮಾಡುತ್ತಾರೆ
Elephant: 74 ವರ್ಷದ ಕುರುಡು ಆನೆಗೆ ಈ ವ್ಯಕ್ತಿಯೇ ಆಸರೆ! 9 ವರ್ಷಗಳಿಂದ ಮಗುವಂತೆ ಸಾಕುತ್ತಿದ್ದಾರೆ ಈ ಹೃದಯವಂತ